Skip to main content
low geopoliticsVERIFIED◈ 4 SOURCES

ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿಗಳ ಸಮ್ಮುಖ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕೊನೆಗೂ ಬೆಳಗಿತು ಕಾರ್ತಿಕ ದೀಪ

Verified: 4 outlets have reported this story since Nov 28.

🕐 10h ago·4 outlets

ತೀವ್ರ ಕಾನೂನು ಸಂಘರ್ಷದ ಬಳಿಕ, ತಮಿಳುನಾಡಿನ ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ದೀಪಸ್ತಂಭದ ಮೇಲೆ ಶನಿವಾರ ಸಂಜೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು. ಸುಪ್ರೀಂ ಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರ ಸಮ್ಮುಖದಲ್ಲಿ, 30 ಕೆಜಿ ತುಪ್ಪ, 50 ಮೀಟರ್ ಬತ್ತಿ ಹಾಗೂ 5 ಕೆಜಿ ಕರ್ಪೂರ ಬಳಸಿ ಈ ವಿಧಿವಿಧಾನ ನೆರವೇರಿಸಲಾಯಿತು. ನ್ಯಾಯಾಲಯದ ಹಿಂದಿನ ಆದೇಶ ಉಲ್ಲಂಘನೆಯಾಗಿದ್ದರಿಂದ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ, ಸಿಆರ್‌ಪಿಎಫ್ ಬಿಗಿ ಭದ್ರತೆಯಲ್ಲಿ ಕೇವಲ 50 ಜನರಿಗೆ ಮಾತ್ರ ಬೆಟ್ಟದ ಮೇಲೆ ಅವಕಾಶ ಕಲ್ಪಿಸಲಾಗಿತ್ತು.

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 9 reports · ✓ Verified Nov 28, 6:34 AM UTC
  1. Nov 28, 3:05 AM UTCFirst report
    ತಿರುಪರಂಕುಂದ್ರಂ ದೀಪ ವಿವಾದ: ಜೋಸೆಫ್ ವಿಜಯ್ ಸರ್ಕಾರಕ್ಕೆ ಭಾರಿ ಹಿನ್ನಡೆ, ಭದ್ರತಾ ಕಣ್ಗಾವಲಿಗೆ ಸಿಆರ್‌ಪಿಎಫ್ ನಿಯೋಜನೆkannadaprabha.com ↗
  2. Nov 28, 3:05 AM UTC+0 min
    ತಿರುಪ್ಪರಂಕುಂದ್ರಂ ಬೆಟ್ಟದಲ್ಲಿಂದು ಬೆಳಗಲಿರುವ ಕಾರ್ತಿಕ ದೀಪಕ್ಕೆ ಸಿಆರ್‌ಪಿಎಫ್ ಭದ್ರತೆpublictv.in ↗
  3. Nov 28, 6:34 AM UTC+3 h
    ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಿಆರ್‌ಪಿಎಫ್‌ ಭದ್ರತೆ: ಇಂದು ದೀಪಸ್ತಂಭದಲ್ಲಿ ಬೆಳಗಲಿದೆ ಕಾರ್ತಿಕ ದೀಪvishwavani.news ↗
  4. Verified: a second independent outlet reported itNov 28, 6:34 AM UTC · +3 h
  5. Nov 28, 11:44 AM UTC+9 h
    ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಕ್ಷಣಗಣನೆ – ದರ್ಗಾದಲ್ಲಿ ಮುಸ್ಲಿಮರ ದಂಡು, ಹಿಂದೂಗಳಿಂದ CRPF ಸಿಬ್ಬಂದಿಗೆ ಪುಷ್ಪವೃಷ್ಟಿpublictv.in (again) ↗
  6. Nov 28, 11:44 AM UTC+9 h
    ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಕಲ ತಯಾರಿ; ದರ್ಗಾಕ್ಕೆ ಭಾರೀ ಸಂಖ್ಯೆಯಲ್ಲಿ ಕೇರಳ ಮುಸ್ಲಿಂ ಭಕ್ತರ ಭೇಟಿvishwavani.news (again) ↗
  7. Nov 28, 1:44 PM UTC+11 h
    ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಬೆಳಗಿದ ಐತಿಹಾಸಿಕ ʻಕಾರ್ತಿಕ ದೀಪʼ – ದಿವ್ಯ ಬೆಳಕು ಕಣ್ತುಂಬಿಕೊಂಡ ಭಕ್ತಗಣpublictv.in (again) ↗
  8. Nov 28, 1:44 PM UTC+11 h
    CRPF ಭದ್ರತೆ, ನ್ಯಾಯಾಧೀಶರ ಉಪಸ್ಥಿತಿ: ತಿರುಪ್ಪರಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರ ಸಂಭ್ರಮkannadaprabha.com (again) ↗
  9. Nov 28, 1:44 PM UTC+11 h
    ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಹಿಂದೂಗಳ ಸಂಭ್ರಮಾಚರಣೆvishwavani.news (again) ↗
  10. Nov 28, 2:03 PM UTC+11 h· you’re reading this
    ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿಗಳ ಸಮ್ಮುಖ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕೊನೆಗೂ ಬೆಳಗಿತು ಕಾರ್ತಿಕ ದೀಪvijaykarnataka.com ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
90%

Very high · How we score this

Risk Score
low risk