Skip to main content
low geopoliticsVERIFIED◈ 3 SOURCES

ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಕಲ ತಯಾರಿ; ದರ್ಗಾಕ್ಕೆ ಭಾರೀ ಸಂಖ್ಯೆಯಲ್ಲಿ ಕೇರಳ ಮುಸ್ಲಿಂ ಭಕ್ತರ ಭೇಟಿ

Verified: 4 outlets have reported this story since Nov 28.

📍 Kerala, IN·🕐 12h ago·4 outlets

<![CDATA[ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಕಾರ್ತಿಕ ದೀಪವನ್ನು ಬೆಳಗಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಬೆಟ್ಟದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅರುಲ್ಮಿಗು ಸುಬ್ರಮಣಿಯ ಸ್ವಾಮಿ ದೇವಸ್ಥಾನ ಮತ್ತು ಹಜರತ್ ಸುಲ್ತಾನ್ ಸಿಕಂದರ್ ಬಾದುಶಾ ಔಲಿಯಾ ದರ್ಗಾ ಎರಡನ್ನೂ ಹೊಂದಿರುವ ಈ ಬೆಟ್ಟದಲ್ಲಿ ಭದ್ರತೆಯ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಮೀಸಲು ಪೊಲೀಸ್ ಪಡೆಗೆ (CRPF) ವಹಿಸಿದೆ.]]>

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 3 of the story's 4 outlets
The story so far · 9 reports · ✓ Verified Nov 28, 6:34 AM UTC
  1. Nov 28, 3:05 AM UTCFirst report
    ತಿರುಪರಂಕುಂದ್ರಂ ದೀಪ ವಿವಾದ: ಜೋಸೆಫ್ ವಿಜಯ್ ಸರ್ಕಾರಕ್ಕೆ ಭಾರಿ ಹಿನ್ನಡೆ, ಭದ್ರತಾ ಕಣ್ಗಾವಲಿಗೆ ಸಿಆರ್‌ಪಿಎಫ್ ನಿಯೋಜನೆkannadaprabha.com ↗
  2. Nov 28, 3:05 AM UTC+0 min
    ತಿರುಪ್ಪರಂಕುಂದ್ರಂ ಬೆಟ್ಟದಲ್ಲಿಂದು ಬೆಳಗಲಿರುವ ಕಾರ್ತಿಕ ದೀಪಕ್ಕೆ ಸಿಆರ್‌ಪಿಎಫ್ ಭದ್ರತೆpublictv.in ↗
  3. Nov 28, 6:34 AM UTC+3 h
    ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಿಆರ್‌ಪಿಎಫ್‌ ಭದ್ರತೆ: ಇಂದು ದೀಪಸ್ತಂಭದಲ್ಲಿ ಬೆಳಗಲಿದೆ ಕಾರ್ತಿಕ ದೀಪvishwavani.news ↗
  4. Verified: a second independent outlet reported itNov 28, 6:34 AM UTC · +3 h
  5. Nov 28, 11:44 AM UTC+9 h
    ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಕ್ಷಣಗಣನೆ – ದರ್ಗಾದಲ್ಲಿ ಮುಸ್ಲಿಮರ ದಂಡು, ಹಿಂದೂಗಳಿಂದ CRPF ಸಿಬ್ಬಂದಿಗೆ ಪುಷ್ಪವೃಷ್ಟಿpublictv.in (again) ↗
  6. Nov 28, 11:44 AM UTC+9 h· you’re reading this
    ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಕಲ ತಯಾರಿ; ದರ್ಗಾಕ್ಕೆ ಭಾರೀ ಸಂಖ್ಯೆಯಲ್ಲಿ ಕೇರಳ ಮುಸ್ಲಿಂ ಭಕ್ತರ ಭೇಟಿvishwavani.news (again) ↗
  7. Nov 28, 1:44 PM UTC+11 h
    ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಬೆಳಗಿದ ಐತಿಹಾಸಿಕ ʻಕಾರ್ತಿಕ ದೀಪʼ – ದಿವ್ಯ ಬೆಳಕು ಕಣ್ತುಂಬಿಕೊಂಡ ಭಕ್ತಗಣpublictv.in (again) ↗
  8. Nov 28, 1:44 PM UTC+11 h
    CRPF ಭದ್ರತೆ, ನ್ಯಾಯಾಧೀಶರ ಉಪಸ್ಥಿತಿ: ತಿರುಪ್ಪರಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರ ಸಂಭ್ರಮkannadaprabha.com (again) ↗
  9. Nov 28, 1:44 PM UTC+11 h
    ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಹಿಂದೂಗಳ ಸಂಭ್ರಮಾಚರಣೆvishwavani.news (again) ↗
  10. Nov 28, 2:03 PM UTC+11 h
    ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿಗಳ ಸಮ್ಮುಖ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕೊನೆಗೂ ಬೆಳಗಿತು ಕಾರ್ತಿಕ ದೀಪvijaykarnataka.com ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
85%

Very high · How we score this

Risk Score
low risk