Skip to main content
low geopoliticsVERIFIED◈ 4 SOURCES

ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಹಿಂದೂಗಳ ಸಂಭ್ರಮಾಚರಣೆ

Verified: 4 outlets have reported this story since Nov 28.

🕐 10h ago·4 outlets

<![CDATA[Karthigai Deepam: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ. ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಗಾಗಿ ನೇಮಿಸಿದ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರು ಈ ಸಮಯದಲ್ಲಿ ಹಾಜರಿದ್ದರು.]]>

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 9 reports · ✓ Verified Nov 28, 6:34 AM UTC
  1. Nov 28, 3:05 AM UTCFirst report
    ತಿರುಪರಂಕುಂದ್ರಂ ದೀಪ ವಿವಾದ: ಜೋಸೆಫ್ ವಿಜಯ್ ಸರ್ಕಾರಕ್ಕೆ ಭಾರಿ ಹಿನ್ನಡೆ, ಭದ್ರತಾ ಕಣ್ಗಾವಲಿಗೆ ಸಿಆರ್‌ಪಿಎಫ್ ನಿಯೋಜನೆkannadaprabha.com ↗
  2. Nov 28, 3:05 AM UTC+0 min
    ತಿರುಪ್ಪರಂಕುಂದ್ರಂ ಬೆಟ್ಟದಲ್ಲಿಂದು ಬೆಳಗಲಿರುವ ಕಾರ್ತಿಕ ದೀಪಕ್ಕೆ ಸಿಆರ್‌ಪಿಎಫ್ ಭದ್ರತೆpublictv.in ↗
  3. Nov 28, 6:34 AM UTC+3 h
    ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಿಆರ್‌ಪಿಎಫ್‌ ಭದ್ರತೆ: ಇಂದು ದೀಪಸ್ತಂಭದಲ್ಲಿ ಬೆಳಗಲಿದೆ ಕಾರ್ತಿಕ ದೀಪvishwavani.news ↗
  4. Verified: a second independent outlet reported itNov 28, 6:34 AM UTC · +3 h
  5. Nov 28, 11:44 AM UTC+9 h
    ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಕ್ಷಣಗಣನೆ – ದರ್ಗಾದಲ್ಲಿ ಮುಸ್ಲಿಮರ ದಂಡು, ಹಿಂದೂಗಳಿಂದ CRPF ಸಿಬ್ಬಂದಿಗೆ ಪುಷ್ಪವೃಷ್ಟಿpublictv.in (again) ↗
  6. Nov 28, 11:44 AM UTC+9 h
    ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಕಲ ತಯಾರಿ; ದರ್ಗಾಕ್ಕೆ ಭಾರೀ ಸಂಖ್ಯೆಯಲ್ಲಿ ಕೇರಳ ಮುಸ್ಲಿಂ ಭಕ್ತರ ಭೇಟಿvishwavani.news (again) ↗
  7. Nov 28, 1:44 PM UTC+11 h
    ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಬೆಳಗಿದ ಐತಿಹಾಸಿಕ ʻಕಾರ್ತಿಕ ದೀಪʼ – ದಿವ್ಯ ಬೆಳಕು ಕಣ್ತುಂಬಿಕೊಂಡ ಭಕ್ತಗಣpublictv.in (again) ↗
  8. Nov 28, 1:44 PM UTC+11 h
    CRPF ಭದ್ರತೆ, ನ್ಯಾಯಾಧೀಶರ ಉಪಸ್ಥಿತಿ: ತಿರುಪ್ಪರಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರ ಸಂಭ್ರಮkannadaprabha.com (again) ↗
  9. Nov 28, 1:44 PM UTC+11 h· you’re reading this
    ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಹಿಂದೂಗಳ ಸಂಭ್ರಮಾಚರಣೆvishwavani.news (again) ↗
  10. Nov 28, 2:03 PM UTC+11 h
    ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿಗಳ ಸಮ್ಮುಖ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕೊನೆಗೂ ಬೆಳಗಿತು ಕಾರ್ತಿಕ ದೀಪvijaykarnataka.com ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
90%

Very high · How we score this

Risk Score
low risk