Skip to main content
low geopoliticsVERIFIED◈ 4 SOURCES

ಆನೆ ವಿಚಾರದಲ್ಲಿ ಅರಣ್ಯ ಇಲಾಖೆ ನಡೆಗೆ ಖಂಡನೆ: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಸಲ್ಲಿಕೆ

Verified: 4 outlets have reported this story since Nov 23.

📍 Bangalore, IN·🕐 18h ago·4 outlets

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರ ಮಾಡುವ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸೋಮವಾರ ಮಧ್ಯಾಹ್ನ ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ನಯನಾ ಮೋಟಮ್ಮ, ಸ್ಪೀಕರ್ ಕಚೇರಿಗೆ ತೆರಳಿ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಆನೆಗಳನ್ನು ಚಿಕ್ಕಮಗಳೂರಿಗೆ ಕಳುಹಿಸುವ ಪ್ರಕ್ರಿಯೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಜನರ ಹಿತದೃಷ್ಟಿಯಿಂದ ಶಾಸಕಿ ಸ್ಥಾನವೇ ಬೇಡ ಎಂಬ ಕಠಿಣ ನಿಲುವು ತಳೆದಿದ್ದಾರೆ. ರಾಜೀನಾಮೆ ಪತ್ರದಲ್ಲಿ ಏನಿದೆ?: ನಾನು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಈ ಮೂಲಕ ನನ್ನ ಶಾಸಕಿ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ…

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 5 reports · ✓ Verified Nov 23, 11:48 AM UTC
  1. Nov 23, 3:46 AM UTCFirst report
    ಕಾಡಾನೆ ಕಾಟಕ್ಕೆ ಬೇಸತ್ತ ಮಲೆನಾಡಿನ ಮೂವರು ಶಾಸಕರು, ರಾಜೀನಾಮೆ ಪತ್ರ ತೋರಿಸಿದ ನಯನಾ ಮೋಟಮ್ಮ: ಸ್ಥಳಾಂತರಕ್ಕೆ ವಿರೋಧvijaykarnataka.com ↗
  2. Nov 23, 11:47 AM UTC+8 h
    ಹಾಸನದ ಗಜಪಡೆಯನ್ನು ಚಿಕ್ಕಮಗಳೂರಿಗೆ ನುಗ್ಗಿಸಿದ್ದಕ್ಕೆ ಆಕ್ರೋಶ – ರಾಜೀನಾಮೆ ಪತ್ರ ಹಿಡಿದು ಸ್ಪೀಕರ್‌ ಕಚೇರಿಗೆ ಬಂದ ನಯನಾ ಮೋಟಮ್ಮpublictv.in ↗
  3. Nov 23, 11:48 AM UTC+8 h
    MLA Nayana Motamma: ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ; ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!vishwavani.news ↗
  4. Verified: a second independent outlet reported itNov 23, 11:48 AM UTC · +8 h
  5. Nov 23, 12:01 PM UTC+8 h· you’re reading this
    ಆನೆ ವಿಚಾರದಲ್ಲಿ ಅರಣ್ಯ ಇಲಾಖೆ ನಡೆಗೆ ಖಂಡನೆ: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಸಲ್ಲಿಕೆvarthabharati.in ↗
  6. Nov 23, 12:23 PM UTC+9 h
    ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮvijaykarnataka.com (again) ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
91%

Very high · How we score this

Risk Score
low risk