Skip to main content
low geopoliticsVERIFIED

ಕಾಡಾನೆ ಕಾಟಕ್ಕೆ ಬೇಸತ್ತ ಮಲೆನಾಡಿನ ಮೂವರು ಶಾಸಕರು, ರಾಜೀನಾಮೆ ಪತ್ರ ತೋರಿಸಿದ ನಯನಾ ಮೋಟಮ್ಮ: ಸ್ಥಳಾಂತರಕ್ಕೆ ವಿರೋಧ

Verified: 4 outlets have reported this story since Nov 23.

🕐 1d ago·4 outlets

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ (ಮುತ್ತೋಡಿ) ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಮಲೆನಾಡು ಶಾಸಕರಾದ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ ಹಾಗೂ ನಯನಾ ಮೋಟಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ಅತಿಶೀಘ್ರವಾಗಿ ಮೂಲಸ್ಥಾನಕ್ಕೆ ಮರಳಿಸದಿದ್ದರೆ, ಇಂದು (ನ.23-ಸೋಮವಾರ) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಯನಾ ಮೋಟಮ್ಮ ಗುಡುಗಿದ್ಧಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ರಾಜೀನಾಮೆ ಪತ್ರ ಪ್ರದರ್ಶಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿದೆ ಮಾಹಿತಿ.

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 2 of the story's 4 outlets
The story so far · 5 reports · ✓ Verified Nov 23, 11:48 AM UTC
  1. Nov 23, 3:46 AM UTCFirst report· you’re reading this
    ಕಾಡಾನೆ ಕಾಟಕ್ಕೆ ಬೇಸತ್ತ ಮಲೆನಾಡಿನ ಮೂವರು ಶಾಸಕರು, ರಾಜೀನಾಮೆ ಪತ್ರ ತೋರಿಸಿದ ನಯನಾ ಮೋಟಮ್ಮ: ಸ್ಥಳಾಂತರಕ್ಕೆ ವಿರೋಧvijaykarnataka.com ↗
  2. Nov 23, 11:47 AM UTC+8 h
    ಹಾಸನದ ಗಜಪಡೆಯನ್ನು ಚಿಕ್ಕಮಗಳೂರಿಗೆ ನುಗ್ಗಿಸಿದ್ದಕ್ಕೆ ಆಕ್ರೋಶ – ರಾಜೀನಾಮೆ ಪತ್ರ ಹಿಡಿದು ಸ್ಪೀಕರ್‌ ಕಚೇರಿಗೆ ಬಂದ ನಯನಾ ಮೋಟಮ್ಮpublictv.in ↗
  3. Nov 23, 11:48 AM UTC+8 h
    MLA Nayana Motamma: ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ; ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!vishwavani.news ↗
  4. Verified: a second independent outlet reported itNov 23, 11:48 AM UTC · +8 h
  5. Nov 23, 12:01 PM UTC+8 h
    ಆನೆ ವಿಚಾರದಲ್ಲಿ ಅರಣ್ಯ ಇಲಾಖೆ ನಡೆಗೆ ಖಂಡನೆ: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಸಲ್ಲಿಕೆvarthabharati.in ↗
  6. Nov 23, 12:23 PM UTC+9 h
    ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮvijaykarnataka.com (again) ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk