Skip to main content
low geopoliticsVERIFIED◈ 4 SOURCES

ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮ

Verified: 4 outlets have reported this story since Nov 23.

🕐 17h ago·4 outlets

ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು, ತಮ್ಮ ಕಷ್ಟ-ಸುಖಗಳಿಗೆ ಧ್ವನಿಯಾಗುತ್ತೇನೆ ಎಂದು ಆಶೀರ್ವದಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಅವರ ಪ್ರಾಣ, ಆಸ್ತಿ ಮತ್ತು ನೆಮ್ಮದಿಯನ್ನು ರಕ್ಷಿಸುವುದು ನನ್ನ ಪರಮ ಕರ್ತವ್ಯ ಆದರೆ, ಸರ್ಕಾರ ಮತ್ತು ಅರಣ್ಯ ಇಲಾಖೆಯ ಈ ಜನವಿರೋಧಿ ಧೋರಣೆಯ ಮುಂದೆ ಸ್ಥಳೀಯ ಶಾಸಕಿಯಾದ ನನ್ನ ಮಾತೀಗೆ ಗೌರವ ಇಲ್ಲದಂತಾಗಿದೆ. ನನ್ನ ಕ್ಷೇತ್ರದ ಜನರನ್ನು ಅಪಾಯದ ದವಡೆಗೆ ತಳ್ಳುವ ಇಂತಹ ನಿರ್ಧಾರಕ್ಕೆ ಮೂಕಪ್ರೇಕ್ಷಕಿಯಾಗಿ ಇರಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ನಯನಾ ಮೋಟಮ್ಮ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 5 reports · ✓ Verified Nov 23, 11:48 AM UTC
  1. Nov 23, 3:46 AM UTCFirst report
    ಕಾಡಾನೆ ಕಾಟಕ್ಕೆ ಬೇಸತ್ತ ಮಲೆನಾಡಿನ ಮೂವರು ಶಾಸಕರು, ರಾಜೀನಾಮೆ ಪತ್ರ ತೋರಿಸಿದ ನಯನಾ ಮೋಟಮ್ಮ: ಸ್ಥಳಾಂತರಕ್ಕೆ ವಿರೋಧvijaykarnataka.com ↗
  2. Nov 23, 11:47 AM UTC+8 h
    ಹಾಸನದ ಗಜಪಡೆಯನ್ನು ಚಿಕ್ಕಮಗಳೂರಿಗೆ ನುಗ್ಗಿಸಿದ್ದಕ್ಕೆ ಆಕ್ರೋಶ – ರಾಜೀನಾಮೆ ಪತ್ರ ಹಿಡಿದು ಸ್ಪೀಕರ್‌ ಕಚೇರಿಗೆ ಬಂದ ನಯನಾ ಮೋಟಮ್ಮpublictv.in ↗
  3. Nov 23, 11:48 AM UTC+8 h
    MLA Nayana Motamma: ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ; ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!vishwavani.news ↗
  4. Verified: a second independent outlet reported itNov 23, 11:48 AM UTC · +8 h
  5. Nov 23, 12:01 PM UTC+8 h
    ಆನೆ ವಿಚಾರದಲ್ಲಿ ಅರಣ್ಯ ಇಲಾಖೆ ನಡೆಗೆ ಖಂಡನೆ: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಸಲ್ಲಿಕೆvarthabharati.in ↗
  6. Nov 23, 12:23 PM UTC+9 h· you’re reading this
    ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮvijaykarnataka.com (again) ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
90%

Very high · How we score this

Risk Score
low risk