Skip to main content
low geopoliticsVERIFIED

``RCB ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ಅಂದುಕೊಂಡಿರಲಿಲ್ಲ''; ಯಶ್ ದಯಾಳ್ ಕೃತಜ್ಞತೆಯೊಂದಿಗೆ ನೀಡಿದ ಭರವಸೆಯೇನು?

Verified: 2 outlets have reported this story since Nov 23.

🕐 8h ago·2 outlets

Yash Dayal On RCB Retention- ಐಪಿಎಲ್ ಸೀಸನ್ ನಲ್ಲಿ ಕಾನೂನು ಪ್ರಕರಣಗಳ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡದಿಂದ ದೂರ ಉಳಿದಿದ್ದ ಎಡಗೈ ವೇಗಿ ಯಶ್ ದಯಾಳ್ ಅವರನ್ನು 2027ರ ಆವೃತ್ತಿಗೂ ಫ್ರಾಂಚೈಸಿ ಉಳಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ತಂಡದ ಮ್ಯಾನೇಜ್ ಮೆಂಟ್ ತಮ್ಮನ್ನು ಈ ಬಾರಿಯೂ ಉಳಿಸಿಕೊಳ್ಳುತ್ತದೆ ಎಂದು ಸ್ವತಃ ಯಶ್ ದಯಾಳ್ ಅವರೇ ಅಂದುಕೊಂಡಿರಲಿಲ್ಲ ಅಂತೆ. ಫ್ರಾಂಚೈಸಿ ತಮ್ಮ ಮೇಲಿಟ್ಟಿರುವ ನಂಬಿಕೆಗೆ ಕೃತಜ್ಞತೆ ಸಲ್ಲಿಸಿರುವ ದಯಾಳ್, ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 23, 9:46 PM UTC
  1. Nov 23, 11:48 AM UTCFirst report
    'ಆರ್‌ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ': ಫ್ರಾಂಚೈಸಿ ನಂಬಿಕೆಗೆ ಯಶ್ ದಯಾಳ್ ಕೃತಜ್ಞತೆvishwavani.news ↗
  2. Nov 23, 9:46 PM UTC+10 h· you’re reading this
    ``RCB ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ಅಂದುಕೊಂಡಿರಲಿಲ್ಲ''; ಯಶ್ ದಯಾಳ್ ಕೃತಜ್ಞತೆಯೊಂದಿಗೆ ನೀಡಿದ ಭರವಸೆಯೇನು?vijaykarnataka.com ↗
  3. Verified: a second independent outlet reported itNov 23, 9:46 PM UTC · +10 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk