'ಆರ್‌ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ': ಫ್ರಾಂಚೈಸಿ ನಂಬಿಕೆಗೆ ಯಶ್ ದಯಾಳ್ ಕೃತಜ್ಞತೆ
Verified: 2 outlets have reported this story since Nov 23.
<![CDATA[Yash Dayal: 2025ರಲ್ಲಿ ಆರ್‌ಸಿಬಿ (RCB) ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಾಗ ಅದರಲ್ಲಿ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಆ ಆವೃತ್ತಿಯ 15 ಪಂದ್ಯಗಳಲ್ಲಿ 36.15ರ ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು ಮತ್ತು 9.59ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದರು.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 11:48 AM UTCFirst report· you’re reading this'ಆರ್‌ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ': ಫ್ರಾಂಚೈಸಿ ನಂಬಿಕೆಗೆ ಯಶ್ ದಯಾಳ್ ಕೃತಜ್ಞತೆvishwavani.news ↗
- Nov 23, 9:46 PM UTC+10 h``RCB ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ಅಂದುಕೊಂಡಿರಲಿಲ್ಲ''; ಯಶ್ ದಯಾಳ್ ಕೃತಜ್ಞತೆಯೊಂದಿಗೆ ನೀಡಿದ ಭರವಸೆಯೇನು?vijaykarnataka.com ↗
- Verified: a second independent outlet reported itNov 23, 9:46 PM UTC · +10 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this