ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ
Verified: 4 outlets have reported this story since Nov 21.
ನವದೆಹಲಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕದಿಂದ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ಅವರನ್ನು ನೇಮಕ ಮಾಡಲಾಗಿದೆ. ದೆಹಲಿಯಿಂದ ಗಜೇಂದ್ರ ಯಾದವ್ ಹಾಗೂ ಛತ್ತೀಸ್ಗಢದಿಂದ ಲಲಿತ್ ಚಂದ್ರಕರ್ ಅವರನ್ನು ನೇಮಕ ಮಾಡಲಾಗಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 4:52 PM UTCFirst report· you’re reading thisಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕpublictv.in ↗
- Nov 21, 4:59 PM UTC+7 minಬಿಜೆಪಿಯ OBC ಮೋರ್ಚಾದ ಹೊಸ ತಂಡ ಪ್ರಕಟ; ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕvarthabharati.in ↗
- Verified: a second independent outlet reported itNov 21, 4:59 PM UTC · +7 min
- Nov 21, 6:21 PM UTC+1 hBJP OBC ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೇಮಕkannadaprabha.com ↗
- Nov 21, 6:29 PM UTC+2 hಯುಜುವೇಂದ್ರ ಚಾಹಲ್ ಹೊಸ ಸ್ಪೆಲ್; ಬಿಜೆಪಿ ಸೇರಿದ ಸ್ಪಿನ್ನರ್ ಗೆ OBC ಮೋರ್ಚಾದಲ್ಲಿ ವಿಶೇಷ ಜವಾಬ್ದಾರಿ; ತಂಡದಲ್ಲಿ ಪ್ರಮೋದ್ ಮಧ್ವರಾಜ್!vijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this