ಯುಜುವೇಂದ್ರ ಚಾಹಲ್ ಹೊಸ ಸ್ಪೆಲ್; ಬಿಜೆಪಿ ಸೇರಿದ ಸ್ಪಿನ್ನರ್ ಗೆ OBC ಮೋರ್ಚಾದಲ್ಲಿ ವಿಶೇಷ ಜವಾಬ್ದಾರಿ; ತಂಡದಲ್ಲಿ ಪ್ರಮೋದ್ ಮಧ್ವರಾಜ್!
Verified: 4 outlets have reported this story since Nov 21.
BJP OBC Morcha- ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದಂತೆ, ಚಹಲ್ ಅವರನ್ನು ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ‘ವಿಶೇಷ ಆಹ್ವಾನಿತ’ ಸದಸ್ಯರನ್ನಾಗಿ ನೇಮಿಸಲಾಗಿದೆ. ಇದೇ ವೇಳೆ ಒಬಿಸಿ ಮೋರ್ಚಾ ಪುನಾರಚನೆ ಮಾಡಲಾಗಿದ್ದು, ಕರ್ನಾಟಕದ ಉಡುಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ತಮ್ಮ ನೇಮಕಾತಿಗಾಗಿ ಚಹಲ್ ಪ್ರಧಾನಿ ಮೋದಿ ಸೇರಿದಂತೆ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 4:52 PM UTCFirst reportಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕpublictv.in ↗
- Nov 21, 4:59 PM UTC+7 minಬಿಜೆಪಿಯ OBC ಮೋರ್ಚಾದ ಹೊಸ ತಂಡ ಪ್ರಕಟ; ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕvarthabharati.in ↗
- Verified: a second independent outlet reported itNov 21, 4:59 PM UTC · +7 min
- Nov 21, 6:21 PM UTC+1 hBJP OBC ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೇಮಕkannadaprabha.com ↗
- Nov 21, 6:29 PM UTC+2 h· you’re reading thisಯುಜುವೇಂದ್ರ ಚಾಹಲ್ ಹೊಸ ಸ್ಪೆಲ್; ಬಿಜೆಪಿ ಸೇರಿದ ಸ್ಪಿನ್ನರ್ ಗೆ OBC ಮೋರ್ಚಾದಲ್ಲಿ ವಿಶೇಷ ಜವಾಬ್ದಾರಿ; ತಂಡದಲ್ಲಿ ಪ್ರಮೋದ್ ಮಧ್ವರಾಜ್!vijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this