Skip to main content
low geopoliticsVERIFIED◈ 4 SOURCES

KMF ನಂದಿನಿ ಮೊಸರಿನ ದರ ಇಳಿಕೆ: ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಿ ಆದೇಶ; ಹೊಸ ದರ ಯಾವಾಗಿನಿಂದ ಜಾರಿ?

Verified: 4 outlets have reported this story since Nov 25.

🕐 6h ago·4 outlets

ಭಾರೀ ಬೆಲೆ ಏರಿಕೆಗೆ ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಮಣಿದಿರುವ ಕೆಎಂಎಫ್, ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹಾಗೂ 500 ಗ್ರಾಂಗೆ 1 ರೂ. ರಷ್ಟು ಕಡಿತಗೊಳಿಸಿದೆ. ಡಿ.ಕೆ. ಶಿವಕುಮಾರ್ ಸೂಚನೆ ನೀಡಿ 20 ದಿನಗಳ ನಂತರ ಎಚ್ಚೆತ್ತುಕೊಂಡಿರುವ ಮಂಡಳಿಯು ಈ ನಿರ್ಧಾರ ಕೈಗೊಂಡಿದ್ದು, ಪರಿಷ್ಕೃತ ದರವು ನವೆಂಬರ್ 29ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 4 reports · ✓ Verified Nov 25, 7:18 PM UTC
  1. Nov 25, 7:18 PM UTCFirst report
    ಗ್ರಾಹಕರಿಗೆ ಬಿಗ್ ರಿಲೀಫ್: ನಂದಿನಿ ಮೊಸರು ದರ ಇಳಿಸಿದ KMF, ನೂತನ ದರ ಜಾರಿ ಯಾವಾಗ?kannadaprabha.com ↗
  2. Nov 25, 7:18 PM UTC+0 min
    Nandini curd price: ನಂದಿನಿ ಮೊಸರಿನ ದರ 2 ರೂ.ಇಳಿಕೆ; ನ.29ರಿಂದ ಪರಿಷ್ಕೃತ ದರ ಜಾರಿvishwavani.news ↗
  3. Verified: a second independent outlet reported itNov 25, 7:18 PM UTC · +0 min
  4. Nov 25, 7:29 PM UTC+11 min
    ನಂದಿನಿ ಮೊಸರಿನ ದರ ಲೀಟರ್‌ಗೆ 2 ರೂ. ಕಡಿತvarthabharati.in ↗
  5. Nov 25, 7:46 PM UTC+28 min· you’re reading this
    KMF ನಂದಿನಿ ಮೊಸರಿನ ದರ ಇಳಿಕೆ: ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಿ ಆದೇಶ; ಹೊಸ ದರ ಯಾವಾಗಿನಿಂದ ಜಾರಿ?vijaykarnataka.com ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
90%

Very high · How we score this

Risk Score
low risk