ನಂದಿನಿ ಮೊಸರಿನ ದರ ಲೀಟರ್ಗೆ 2 ರೂ. ಕಡಿತ
Verified: 4 outlets have reported this story since Nov 25.
ಬೆಂಗಳೂರು : ಕೆಎಂಎಫ್ ಇದೇ 29ರಿಂದ ಜಾರಿಗೆ ಬರುವಂತೆ ನಂದಿನಿ ಬ್ರ್ಯಾಂಡ್ ಮೊಸರಿನ ದರವನ್ನು ಲೀಟರ್ಗೆ 2 ರೂ. ಕಡಿತಗೊಳಿಸಿದೆ. ಹಾಲು ಉತ್ಪಾದಕ ರೈತರ ಮನವಿಯಂತೆ ನ.1ರಿಂದ ನಂದಿನಿ ಹಾಲು ಮತ್ತು ಮೊಸರು ದರ ಪರಿಷ್ಕರಣೆ ಮಾಡಲಾಗಿತ್ತು. ರಾಜ್ಯ ಸರ್ಕಾರವು ಮೊಸರಿನ ದರವನ್ನು ಕಡಿಮೆ ಮಾಡಲು ಸೂಚಿಸಿದ್ದು, ಅದರಂತೆ ಪ್ರತಿ ಲೀಟರ್ ಮೊಸರಿಗೆ 2 ರೂ. ಹಾಗೂ ಅರ್ಧ ಲೀಟರ್ಗೆ 1 ಕಡಿಮೆ ಮಾಡಲಾಗಿದೆ ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 7:18 PM UTCFirst reportಗ್ರಾಹಕರಿಗೆ ಬಿಗ್ ರಿಲೀಫ್: ನಂದಿನಿ ಮೊಸರು ದರ ಇಳಿಸಿದ KMF, ನೂತನ ದರ ಜಾರಿ ಯಾವಾಗ?kannadaprabha.com ↗
- Nov 25, 7:18 PM UTC+0 minNandini curd price: ನಂದಿನಿ ಮೊಸರಿನ ದರ 2 ರೂ.ಇಳಿಕೆ; ನ.29ರಿಂದ ಪರಿಷ್ಕೃತ ದರ ಜಾರಿvishwavani.news ↗
- Verified: a second independent outlet reported itNov 25, 7:18 PM UTC · +0 min
- Nov 25, 7:29 PM UTC+11 min· you’re reading thisನಂದಿನಿ ಮೊಸರಿನ ದರ ಲೀಟರ್ಗೆ 2 ರೂ. ಕಡಿತvarthabharati.in ↗
- Nov 25, 7:46 PM UTC+28 minKMF ನಂದಿನಿ ಮೊಸರಿನ ದರ ಇಳಿಕೆ: ಪ್ರತಿ ಲೀಟರ್ಗೆ 2 ರೂ. ಕಡಿತಗೊಳಿಸಿ ಆದೇಶ; ಹೊಸ ದರ ಯಾವಾಗಿನಿಂದ ಜಾರಿ?vijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this