ನಟ ಧನ್ವೀರ್ ಗೌಡ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ; ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು
Verified: 3 outlets have reported this story since Nov 21.
<![CDATA[ಅವಾಚ್ಯ ನಿಂದನೆ ಮತ್ತು ಜೀವ ಬೆದರಿಕೆ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠವು ಶನಿವಾರ ಈ ಮಹತ್ವದ ಆದೇಶ ಹೊರಡಿಸಿದೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 2:48 AM UTCFirst reportಪ್ರತಾಪ್ ಸಿಂಹ ವಿರುದ್ಧದ ಕ್ರಿಮಿನಲ್ ಕೇಸ್ ತನಿಖೆಗೆ ಹೈಕೋರ್ಟ್ ಅನುಮತಿ; ರದ್ದತಿಗೆ ಹೈಕೋರ್ಟ್ ನಕಾರ, ಅರ್ಜಿ ವಜಾvijaykarnataka.com ↗
- Nov 21, 9:01 AM UTC+6 h· you’re reading thisನಟ ಧನ್ವೀರ್ ಗೌಡ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ; ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುvishwavani.news ↗
- Nov 22, 8:14 AM UTC+29 hನಟ ಧನ್ವೀರ್ ಗೌಡಗೆ ಸಂಕಷ್ಟ: ಬೆದರಿಕೆ ಪ್ರಕರಣದ ತಡೆಯಾಜ್ಞೆ ತೆರವುಗೊಳಿಸಿದ ಕರ್ನಾಟಕ ಹೈಕೋರ್ಟ್; ತನಿಖೆಗೆ ಅನುಮತಿvijaykarnataka.com (again) ↗
- Verified: a second independent outlet reported itNov 22, 8:14 AM UTC · +29 h
- Nov 22, 10:49 AM UTC+32 hನಟ ಧನ್ವೀರ್‌ಗೆ ಮತ್ತೆ ಸಂಕಷ್ಟ – 3 ಕೇಸ್‌ಗಳ ತಡೆಯಾಜ್ಞೆ ತೆರವುpublictv.in ↗
[Claude] Report 2 covers the same High Court ruling dismissing actor Dhanveer Gowda's plea to quash the threat case and lifting the stay on investigation, and the two reports do not conflict.
7h ago[Claude] Back to pending: the other outlets reported a different event. Report 2 concerns a separate High Court case against Pratap Simha over a Shahapur speech, not the Dhanveer Gowda FIR case in Report 1.
1d agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this