ನಟ ಧನ್ವೀರ್ ಗೌಡಗೆ ಸಂಕಷ್ಟ: ಬೆದರಿಕೆ ಪ್ರಕರಣದ ತಡೆಯಾಜ್ಞೆ ತೆರವುಗೊಳಿಸಿದ ಕರ್ನಾಟಕ ಹೈಕೋರ್ಟ್; ತನಿಖೆಗೆ ಅನುಮತಿ
Verified: 3 outlets have reported this story since Nov 21.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ದೂರುದಾರರಿಗೆ ಬೆದರಿಕೆ ಹಾಕಿರುವ ಬಗ್ಗೆ ವಾಟ್ಸಾಪ್ ಸಂದೇಶ ಹಾಗೂ ಮೊಬೈಲ್ ಸಂಭಾಷಣೆಯಂತಹ ಸಾಕ್ಷ್ಯಾಧಾರಗಳು ಲಭ್ಯವಿರುವುದನ್ನು ಪರಿಗಣಿಸಿದ ನ್ಯಾಯಾಲಯವು, ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಪೊಲೀಸರು ತನಿಖೆ ಮುಂದುವರಿಸಲು ಆದೇಶಿಸಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 2:48 AM UTCFirst reportಪ್ರತಾಪ್ ಸಿಂಹ ವಿರುದ್ಧದ ಕ್ರಿಮಿನಲ್ ಕೇಸ್ ತನಿಖೆಗೆ ಹೈಕೋರ್ಟ್ ಅನುಮತಿ; ರದ್ದತಿಗೆ ಹೈಕೋರ್ಟ್ ನಕಾರ, ಅರ್ಜಿ ವಜಾvijaykarnataka.com ↗
- Nov 21, 9:01 AM UTC+6 hನಟ ಧನ್ವೀರ್ ಗೌಡ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ; ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುvishwavani.news ↗
- Nov 22, 8:14 AM UTC+29 h· you’re reading thisನಟ ಧನ್ವೀರ್ ಗೌಡಗೆ ಸಂಕಷ್ಟ: ಬೆದರಿಕೆ ಪ್ರಕರಣದ ತಡೆಯಾಜ್ಞೆ ತೆರವುಗೊಳಿಸಿದ ಕರ್ನಾಟಕ ಹೈಕೋರ್ಟ್; ತನಿಖೆಗೆ ಅನುಮತಿvijaykarnataka.com (again) ↗
- Verified: a second independent outlet reported itNov 22, 8:14 AM UTC · +29 h
- Nov 22, 10:49 AM UTC+32 hನಟ ಧನ್ವೀರ್‌ಗೆ ಮತ್ತೆ ಸಂಕಷ್ಟ – 3 ಕೇಸ್‌ಗಳ ತಡೆಯಾಜ್ಞೆ ತೆರವುpublictv.in ↗
[Claude] Report 2 covers the same High Court ruling dismissing actor Dhanveer Gowda's plea to quash the threat case and lifting the stay on investigation, and the two reports do not conflict.
8h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this