Spandana Somanna: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಸೋಮಣ್ಣ ಜೋಡಿ
Verified: 3 outlets have reported this story since Nov 28.
<![CDATA[Spandana Somanna: ಕಿರುತೆರೆ ನಟಿ ಹಾಗೂ ‘ಬಿಗ್ ಬಾಸ್’ (Bigg Boss Kannada 13) ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಬಹುಕಾಲದ ಪ್ರಿಯಕರ ವರುಣ್ ಮುನಿರಾಜು ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಸ್ಪಂದನಾ, ಮದುವೆಯ ಪೂರ್ವ ಶಾಸ್ತ್ರಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈಗಾಗಲೇ ನಡೆದಿರುವ ಹಳದಿ ಶಾಸ್ತ್ರದ (Haladi) ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 3:31 AM UTCFirst reportPhotos: ಅದ್ದೂರಿಯಾಗಿ ನೆರವೇರಿದ ಸ್ಪಂದನಾ ಸೋಮಣ್ಣ ಹಳದಿ ಶಾಸ್ತ್ರvijaykarnataka.com ↗
- Nov 28, 5:34 AM UTC+2 h· you’re reading thisSpandana Somanna: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಸೋಮಣ್ಣ ಜೋಡಿvishwavani.news ↗
- Verified: a second independent outlet reported itNov 28, 5:34 AM UTC · +2 h
- Nov 28, 7:38 AM UTC+4 hಸ್ಪಂದನಾ ಸೋಮಣ್ಣ ಮದುವೆ ತಯಾರಿ ಜೋರು; ಹಳದಿ ಶಾಸ್ತ್ರದ ಸಂಭ್ರಮದಲ್ಲಿ Bigg Boss ಬೆಡಗಿ, Photo, Video ವೈರಲ್..!kannadaprabha.com ↗
[Claude] Both reports cover Spandana Somanna's haldi ceremony ahead of her wedding to Varun Muniraju, with no conflicting facts.
18h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this