Photos: ಅದ್ದೂರಿಯಾಗಿ ನೆರವೇರಿದ ಸ್ಪಂದನಾ ಸೋಮಣ್ಣ ಹಳದಿ ಶಾಸ್ತ್ರ
Verified: 3 outlets have reported this story since Nov 28.
ʻಬಿಗ್ ಬಾಸ್ʼ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟಿ ಸ್ಪಂದನಾ ತಮ್ಮ ಆರು ವರ್ಷಗಳ ಪ್ರೀತಿ ಪಯಣವನ್ನ ಮದುವೆಯ ಬಂಧಕ್ಕೆ ಕೊಂಡೊಯ್ಯುತ್ತಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ಪೂರ್ವ ಶಾಸ್ತ್ರಗಳನ್ನ ಅತ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ. ಇದೀಗ ಅದ್ದೂರಿ ಹಳದಿ ಶಾಸ್ತ್ರ ಮತ್ತು ಸಂಗೀತ್ ಕಾರ್ಯಕ್ರಮ ಜರುಗಿದೆ. ಫೋಟೋಗಳು ಇಲ್ಲಿವೆ ನೋಡಿ..
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 3:31 AM UTCFirst report· you’re reading thisPhotos: ಅದ್ದೂರಿಯಾಗಿ ನೆರವೇರಿದ ಸ್ಪಂದನಾ ಸೋಮಣ್ಣ ಹಳದಿ ಶಾಸ್ತ್ರvijaykarnataka.com ↗
- Nov 28, 5:34 AM UTC+2 hSpandana Somanna: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಸೋಮಣ್ಣ ಜೋಡಿvishwavani.news ↗
- Verified: a second independent outlet reported itNov 28, 5:34 AM UTC · +2 h
- Nov 28, 7:38 AM UTC+4 hಸ್ಪಂದನಾ ಸೋಮಣ್ಣ ಮದುವೆ ತಯಾರಿ ಜೋರು; ಹಳದಿ ಶಾಸ್ತ್ರದ ಸಂಭ್ರಮದಲ್ಲಿ Bigg Boss ಬೆಡಗಿ, Photo, Video ವೈರಲ್..!kannadaprabha.com ↗
[Claude] Both reports cover Spandana Somanna's haldi ceremony ahead of her wedding to Varun Muniraju, with no conflicting facts.
18h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this