ವಾಹನದ ನಂಬರ್ ಪ್ಲೇಟ್ ಕಾಣದಿದ್ರೆ 5 ಪಟ್ಟು ದಂಡ; ವಾಹನಗಳಲ್ಲಿ ಫಾಸ್ಟ್ಯಾಗ್ ಕಾಣದಿದ್ರೂ ಫೈನ್
Verified: 3 outlets have reported this story since Nov 28.
ನವದೆಹಲಿ: ತಡೆಗೋಡೆಗಳಿಲ್ಲದ ಪ್ಲಾಜಾಗಳಲ್ಲಿ ಟೋಲ್ (Toll) ತಪ್ಪಿಸಲು ವಾಹನದ ನಂಬರ್ ಪ್ಲೇಟ್ಗಳನ್ನು ಮರೆಮಾಚುವವರ ವಿರುದ್ಧ ಕ್ರಮಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ನಂಬರ್ ಪ್ಲೇಟ್ ಮರೆಮಾಚುವ ವಾಹನ ಚಾಲಕರಿಗೆ ಮೂಲ ಶುಲ್ಕಕ್ಕಿಂತ 5 ಪಟ್ಟು ಹೆಚ್ಚು ದಂಡ ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಬಳಕೆದಾರ ಶುಲ್ಕದ ವಸೂಲಾತಿಗೆ ಹೆಚ್ಚುವರಿಯಾಗಿ ದಂಡದ ಮೊತ್ತವನ್ನು ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ತಡೆರಹಿತ ಟೋಲಿಂಗ್ ವ್ಯವಸ್ಥೆಗಳು ಬಳಕೆಯಲ್ಲಿರುವಲ್ಲೆಲ್ಲಾ ಮತ್ತು ಭವಿಷ್ಯದಲ್ಲಿ ಇದನ್ನು ಪರಿಚಯಿಸಲಾಗುವ ಹೊಸ ಸ್ಥಳಗಳಲ್ಲಿ ಇದು ಅನ್ವಯಿಸುತ್ತದೆ.…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 3:05 AM UTCFirst report· you’re reading thisವಾಹನದ ನಂಬರ್ ಪ್ಲೇಟ್ ಕಾಣದಿದ್ರೆ 5 ಪಟ್ಟು ದಂಡ; ವಾಹನಗಳಲ್ಲಿ ಫಾಸ್ಟ್ಯಾಗ್ ಕಾಣದಿದ್ರೂ ಫೈನ್publictv.in ↗
- Nov 28, 6:34 AM UTC+3 hಟೋಲ್ ಕಳ್ಳಾಟಕ್ಕೆ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 5 ಪಟ್ಟು ಶುಲ್ಕ ವಸೂಲಿ; ಕೇಂದ್ರದ ಹೊಸ ದಂಡಾಸ್ತ್ರ!kannadaprabha.com ↗
- Verified: a second independent outlet reported itNov 28, 6:34 AM UTC · +3 h
- Nov 28, 6:34 AM UTC+3 hಟೋಲ್ ಕಳ್ಳಾಟಕ್ಕೆ ಕೇಂದ್ರದಿಂದ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 6 ಪಟ್ಟು ದಂಡ ಬೀಳುತ್ತೆ ಹುಷಾರ್vishwavani.news ↗
[Claude] Report 2 covers the same central news (5x toll fine for hidden number plates) and does not contradict Report 1.
17h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this