ಟೋಲ್ ಕಳ್ಳಾಟಕ್ಕೆ ಕೇಂದ್ರದಿಂದ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 6 ಪಟ್ಟು ದಂಡ ಬೀಳುತ್ತೆ ಹುಷಾರ್
Verified: 3 outlets have reported this story since Nov 28.
<![CDATA[ಟೋಲ್ ಹಣ ಉಳಿಸಲು ವಾಹನದ ನಂಬರ್ ಪ್ಲೇಟ್ ಮರೆಮಾಚಿದರೆ ಅಥವಾ ಫಾಸ್ಟ್‌ಟ್ಯಾಗ್ ತೆಗೆದರೆ ಇನ್ಮುಂದೆ ಜೇಬಿಗೆ ಭಾರಿ ಕತ್ತರಿ ಬೀಳಲಿದೆ. ಬ್ಯಾರಿಯರ್ ಇಲ್ಲದ MLFF ಟೋಲ್ ಪ್ಲಾಜಾಗಳಲ್ಲಿ ಬೇಕೆಂದೇ ಟೋಲ್ ತಪ್ಪಿಸಿಕೊಳ್ಳುವವರಿಗೆ ಅಸಲಿ ಶುಲ್ಕದ ಜೊತೆಗೆ 5 ಪಟ್ಟು ದಂಡ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ಅಂದರೆ 100 ರೂ. ಟೋಲ್ ಕಟ್ಟುವ ಬದಲು ಬರೋಬ್ಬರಿ 600 ರೂ. ಕಟ್ಟಬೇಕಾಗುತ್ತದೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 3:05 AM UTCFirst reportವಾಹನದ ನಂಬರ್ ಪ್ಲೇಟ್ ಕಾಣದಿದ್ರೆ 5 ಪಟ್ಟು ದಂಡ; ವಾಹನಗಳಲ್ಲಿ ಫಾಸ್ಟ್ಯಾಗ್ ಕಾಣದಿದ್ರೂ ಫೈನ್publictv.in ↗
- Nov 28, 6:34 AM UTC+3 hಟೋಲ್ ಕಳ್ಳಾಟಕ್ಕೆ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 5 ಪಟ್ಟು ಶುಲ್ಕ ವಸೂಲಿ; ಕೇಂದ್ರದ ಹೊಸ ದಂಡಾಸ್ತ್ರ!kannadaprabha.com ↗
- Verified: a second independent outlet reported itNov 28, 6:34 AM UTC · +3 h
- Nov 28, 6:34 AM UTC+3 h· you’re reading thisಟೋಲ್ ಕಳ್ಳಾಟಕ್ಕೆ ಕೇಂದ್ರದಿಂದ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 6 ಪಟ್ಟು ದಂಡ ಬೀಳುತ್ತೆ ಹುಷಾರ್vishwavani.news ↗
[Claude] Reports 2 and 3 both cover the same central government move to fine drivers who hide number plates or skip FASTag at barrier-free MLFF toll plazas, with the 5x penalty figure matching Report 1.
17h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this