ಬಸವ ಮಂಟಪ ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್
Verified: 2 outlets have reported this story since Nov 23.
ಬೆಂಗಳೂರು: ವಿವಾದಿತ 'ಬಸವ ಮಂಟಪ' ಕೃತಿ ವಿಚಾರವಾಗಿ ತನ್ನ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಲೇಖಕ ರವಿ ಹಂಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವೈಯಕ್ತಿಕ ದ್ವೇಷದಿಂದ ದೂರುದಾರ ಅರವಿಂದ ಜತ್ತಿ ತನ್ನ ವಿರುದ್ಧ ದೂರು ನೀಡಿದ್ದಾರೆ. ಬಸವ ಮಂಟಪ ಕೃತಿಯಲ್ಲಿ ಉಲ್ಲೇಖಿಸಿರುವ ಅಂಶಗಳು ನನ್ನ ಸ್ವಂತ ಅಭಿಪ್ರಾಯವಲ್ಲ. ಅದು ಮೈಸೂರು ಗೆಜೆಟಿಯರ್ ಬಸವ ಪುರಾಣ ಹಾಗೂ ಡಾ.ಎಂ.ಎಂ.ಕಲ್ಬುರ್ಗಿ ಸೇರಿದಂತೆ ಹಲವು ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಆಧರಿಸಿವೆ. ಐತಿಹಾಸಿಕ ಮತ್ತು ಸಾಹಿತ್ಯಿಕ ವಿಮರ್ಶೆ ನಡೆಸುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಬಸವಣ್ಣನರನ್ನು ಅಥವಾ ಲಿಂಗಾಯತ ಸಮುದಾಯವನ್ನಾಗಲಿ ಅವಮಾನಿಸುವ ಉದ್ದೇಶ ಕೃತಿಗೆ ಇಲ್ಲ ಎಂದು ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ತನ್ನನ್ನು ಕೊಲೆ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 8:45 PM UTCFirst report'ಬಸವ ಮಂಟಪ' ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್kannadaprabha.com ↗
- Nov 23, 9:07 PM UTC+22 min‘ಬಸವ ಮಂಟಪ’ ಕೃತಿ ವಿವಾದ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಧರಣಿvarthabharati.in ↗
- Verified: a second independent outlet reported itNov 23, 9:07 PM UTC · +22 min
- Nov 24, 4:07 AM UTC+7 h'ಬಸವ ಮಂಟಪ' ಕೃತಿ ವಿವಾದ: ರವಿ ಹಂಜ್ಗೆ ಮತ್ತಷ್ಟು ಸಂಕಷ್ಟ; ಬಂಧನ ಸುಳಿವು ನೀಡಿದ ಪೊಲೀಸರು, ಹತ್ಯೆಗೆ ಬಹುಮಾನ ಘೋಷಣೆ ಮಾಡಿದವನಿಗೂ ಸಂಕಷ್ಟ..!kannadaprabha.com (again) ↗
- Nov 24, 5:13 AM UTC+8 h· you’re reading thisಬಸವ ಮಂಟಪ ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್varthabharati.in (again) ↗
[Claude] Report 2 is a headline-level version of the same FIR petition story, and Report 3 is a follow-up on the same Basava Mantapa controversy involving Ravi Hanj, so both cover Report 1's event without conf
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this