Skip to main content
low geopoliticsVERIFIED

‘ಬಸವ ಮಂಟಪ’ ಕೃತಿ ವಿವಾದ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಧರಣಿ

Verified: 2 outlets have reported this story since Nov 23.

🕐 9h ago·2 outlets

ಗದಗ: ಬಸವ ಮಂಟಪ ಕೃತಿಕಾರ ರವಿ ಹಂಜ್‌ನನ್ನು ದೇಶದಿಂದ ಗಡಿಪಾರು ಮಾಡಬೇಕು, ಈ ಕುರಿತು ಸರಣಿ ಅಂಕಣ ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಧರಣಿ ನಡೆಸಲಾಯಿತು. ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಭೆ ನಡೆಸಿದ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ ‘ಇಂತಹ ವ್ಯಕ್ತಿಗಳಿಗೆ ಆರೆಸ್ಸೆಸ್‌ನಂತಹ ಶಕ್ತಿಗಳು ಬೆಂಬಲ ನೀಡುತ್ತಿವೆ. ಈ ಎಲ್ಲ ದುಷ್ಟ ಶಕ್ತಿಗಳನ್ನು ಶಿಕ್ಷಿಸಬೇಕು. ಅದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಬೇಕು. ನಿವೃತ್ತ ನ್ಯಾಯಾಧೀಶರಿಂದ ಮೇಲ್ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು. ‘ಸಂಶೋಧಕ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 4 reports · ✓ Verified Nov 23, 9:07 PM UTC
  1. Nov 23, 8:45 PM UTCFirst report
    'ಬಸವ ಮಂಟಪ' ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್kannadaprabha.com ↗
  2. Nov 23, 9:07 PM UTC+22 min· you’re reading this
    ‘ಬಸವ ಮಂಟಪ’ ಕೃತಿ ವಿವಾದ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಧರಣಿvarthabharati.in ↗
  3. Verified: a second independent outlet reported itNov 23, 9:07 PM UTC · +22 min
  4. Nov 24, 4:07 AM UTC+7 h
    'ಬಸವ ಮಂಟಪ' ಕೃತಿ ವಿವಾದ: ರವಿ ಹಂಜ್‌ಗೆ ಮತ್ತಷ್ಟು ಸಂಕಷ್ಟ; ಬಂಧನ ಸುಳಿವು ನೀಡಿದ ಪೊಲೀಸರು, ಹತ್ಯೆಗೆ ಬಹುಮಾನ ಘೋಷಣೆ ಮಾಡಿದವನಿಗೂ ಸಂಕಷ್ಟ..!kannadaprabha.com (again) ↗
  5. Nov 24, 5:13 AM UTC+8 h
    ಬಸವ ಮಂಟಪ ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್varthabharati.in (again) ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk