Skip to main content
low geopoliticsVERIFIED

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಶಾಕ್‌ ನೀಡಿದ ಸಮಾಜವಾದಿ ಪಕ್ಷ: ಮೈತ್ರಿ ಮಾತುಕತೆಗೂ ಮೊದಲೇ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

Verified: 4 outlets have reported this story since Nov 25.

📍 New Delhi, IN·🕐 7h ago·4 outlets

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಮೈತ್ರಿ ಕಸರತ್ತು ಆರಂಭಿಸಿರುವ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ, ಇದಕ್ಕಾಗಿ ದೆಹಲಿಯಲಿ ಗಂಭೀರ ಮಾತುಕತೆಯಲ್ಲಿ ತೊಡಗಿವೆ. ಈ ಮಧ್ಯೆ ಸಮಾಜವಾದಿ ಪಕ್ಷ ಏಕಪಕ್ಷೀಯವಾಗಿ ಒಟ್ಟು ಐದು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇದು ಕಾಂಗ್ರೆಸ್‌ನ ಆತಂಕವನ್ನು ಹೆಚ್ಚಿಸಿದೆ. ಮೈತ್ರಿ ಮಾತುಕತೆಗೂ ಮೊದಲೇ ಎಸ್‌ಪಿ ಅಭ್ಯರ್ಥಿ ಘೋಷಣೆಯಿಂದ, ಕಾಂಗ್ರೆಸ್‌ ರಾಷ್ಟ್ರ ನಾಯಕತ್ವ ಕಂಗಾಲಾಗಿದೆ. ಕಾಂಗ್ರೆಸ್‌ ಯುಪಿ ನಾಯಕರ ಪ್ರತಿರೋಧ ಮತ್ತು ಹೈಕಮಾಂಡ್‌ ಮೃಧು ಧೋರಣೆ ಗೊಂದಲಗಳನ್ನು ಸೃಷ್ಟಿಸಿದೆ.

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 4 reports · ✓ Verified Nov 25, 10:08 AM UTC
  1. Nov 25, 3:54 AM UTCFirst report
    'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್: ಕಾಂಗ್ರೆಸ್‌ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!kannadaprabha.com ↗
  2. Nov 25, 9:57 AM UTC+6 h
    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ; ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್-ಎಸ್ಪಿ ನಡುವೆ ಭಿನ್ನಾಭಿಪ್ರಾಯpublictv.in ↗
  3. Severity rose to medium
  4. Nov 25, 10:08 AM UTC+6 h
    Uttar Pradesh | ಕಾಂಗ್ರೆಸ್‌ನೊಂದಿಗಿನ ಸೀಟು ಹಂಚಿಕೆ ಮಾತುಕತೆಯ ನಡುವೆಯೇ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷvarthabharati.in ↗
  5. Verified: a second independent outlet reported itNov 25, 10:08 AM UTC · +6 h
  6. Nov 25, 10:26 AM UTC+7 h· you’re reading this
    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಶಾಕ್‌ ನೀಡಿದ ಸಮಾಜವಾದಿ ಪಕ್ಷ: ಮೈತ್ರಿ ಮಾತುಕತೆಗೂ ಮೊದಲೇ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆvijaykarnataka.com ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk