Uttar Pradesh | ಕಾಂಗ್ರೆಸ್ನೊಂದಿಗಿನ ಸೀಟು ಹಂಚಿಕೆ ಮಾತುಕತೆಯ ನಡುವೆಯೇ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ
Verified: 4 outlets have reported this story since Nov 25.
ಸಾಂದರ್ಭಿಕ ಚಿತ್ರ (Photo: PTI) ಸಾಂದರ್ಭಿಕ ಚಿತ್ರ (Photo: PTI) ಲಕ್ನೊ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಕುರಿತ ಮಾತುಕತೆ ಮುಂದುವರಿದಿದೆ. ಇದರ ನಡುವೆಯೇ ಸಮಾಜವಾದಿ ಪಕ್ಷ ತನ್ನ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೇಹತ್ (ಸಹರಣ್ಪುರ್)ನಿಂದ ಉಮರ್ ಅಲಿ ಖಾನ್, ಸಹರಣ್ಪುರ್ನಿಂದ ಅಶು ಮಲಿಕ್, ಕೈರಾನಾ (ಶಮ್ಲಿ)ದಿಂದ ನಹೀದ್ ಹಸನ್, ಅಮ್ರೋಹಾದಿಂದ ಮೆಹಬೂಬ್ ಅಲಿ ಹಾಗೂ ಲಲಿತ್ ಪುರ್ನಿಂದ ಜ್ಯೋತಿ ಲೋಧಿಯನ್ನು ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಅಖಿಲೇಶ್ ಯಾದವ್ ಅವರು ತಮ್ಮ ಮಿತ್ರಪಕ್ಷವಾದ ಕಾಂಗ್ರೆಸ್ಗೆ 26 ಸ್ಥಾನಗಳನ್ನು ಬಿಟ್ಟುಕೊಡುವ ಆಹ್ವಾನ ನೀಡಿದ್ದಾರೆ. ಇದು ಕಾಂಗ್ರೆಸ್ ಅನ್ನು ಕುಪಿತಗೊಳಿಸಿದೆ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 3:54 AM UTCFirst report'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್: ಕಾಂಗ್ರೆಸ್ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!kannadaprabha.com ↗
- Nov 25, 9:57 AM UTC+6 hಉತ್ತರ ಪ್ರದೇಶ ವಿಧಾನಸಭೆ ಚುನಾವಣೆ; ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್-ಎಸ್ಪಿ ನಡುವೆ ಭಿನ್ನಾಭಿಪ್ರಾಯpublictv.in ↗
- Severity rose to medium
- Nov 25, 10:08 AM UTC+6 h· you’re reading thisUttar Pradesh | ಕಾಂಗ್ರೆಸ್ನೊಂದಿಗಿನ ಸೀಟು ಹಂಚಿಕೆ ಮಾತುಕತೆಯ ನಡುವೆಯೇ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷvarthabharati.in ↗
- Verified: a second independent outlet reported itNov 25, 10:08 AM UTC · +6 h
- Nov 25, 10:26 AM UTC+7 hಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಶಾಕ್ ನೀಡಿದ ಸಮಾಜವಾದಿ ಪಕ್ಷ: ಮೈತ್ರಿ ಮಾತುಕತೆಗೂ ಮೊದಲೇ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆvijaykarnataka.com ↗
[Claude] Both reports cover the same Samajwadi Party candidate list amid Congress seat-sharing talks for the 2027 UP election, and neither conflicts with Report 1's facts.
8h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this