Skip to main content
low geopoliticsVERIFIED◈ 3 SOURCES

ಕೋಲಾರ | ಪಾರ್ಸೆಲ್‌ ರೀತಿ ಮೂಟೆ ಕಟ್ಟಿ ಮಹಿಳೆಯ ಶವ ಎಸೆದು ಹೋದ ದುಷ್ಕರ್ಮಿಗಳು

Verified: 4 outlets have reported this story since Nov 27.

📍 Bangalore, IN·🕐 11h ago·4 outlets

ಕೋಲಾರ: ಇಲ್ಲಿನ (Kolar) ಸುಂದರಪಾಳ್ಯ ಬಳಿಯ ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ಮಹಿಳೆಯ (Woman) ಶವವನ್ನು ಪಾರ್ಸೆಲ್‌ ರೀತಿ ಸುತ್ತಿ ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ. ಪಾರ್ಸೆಲ್‌ ರೀತಿ ಬಿದ್ದಿದ್ದ ಮೂಟೆಯನ್ನು ಕಂಡ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ವಾಸನೆ ಬಂದಿದೆ. ತಕ್ಷಣ ಬೇತಮಂಗಲ ಪೊಲೀಸರಿಗೆ ಜನ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ 35 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿಲ್ಲ. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ…

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 3 of the story's 4 outlets
The story so far · 4 reports · ✓ Verified Nov 27, 3:26 PM UTC
  1. Nov 27, 3:02 PM UTCFirst report· you’re reading this
    ಕೋಲಾರ | ಪಾರ್ಸೆಲ್‌ ರೀತಿ ಮೂಟೆ ಕಟ್ಟಿ ಮಹಿಳೆಯ ಶವ ಎಸೆದು ಹೋದ ದುಷ್ಕರ್ಮಿಗಳುpublictv.in ↗
  2. Nov 27, 3:03 PM UTC+0 min
    ಕೆಜಿಎಫ್: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪಕ್ಕ ಪಾರ್ಸೆಲ್ ರೀತಿಯಲ್ಲಿ ಮಹಿಳೆಯ ಶವ ಪತ್ತೆ!kannadaprabha.com ↗
  3. Nov 27, 3:26 PM UTC+24 min
    Kolar | ಎಕ್ಸ್‌ಪ್ರೆಸ್ ಹೈವೇ ಬಳಿ ಪಾರ್ಸೆಲ್ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ: ತನಿಖೆ ಚುರುಕುvarthabharati.in ↗
  4. Verified: a second independent outlet reported itNov 27, 3:26 PM UTC · +24 min
  5. Nov 27, 8:19 PM UTC+5 h
    ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪಕ್ಕ ಮಹಿಳೆಯ ಶವವನ್ನು ಪಾರ್ಸೆಲ್‌ ರೀತಿ ಮೂಟೆ ಕಟ್ಟಿ ಬಿಸಾಡಿದ ದುಷ್ಕರ್ಮಿಗಳು!vishwavani.news ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
85%

Very high · How we score this

Risk Score
low risk