Skip to main content
low geopoliticsVERIFIED

Kolar | ಎಕ್ಸ್‌ಪ್ರೆಸ್ ಹೈವೇ ಬಳಿ ಪಾರ್ಸೆಲ್ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ: ತನಿಖೆ ಚುರುಕು

Verified: 4 outlets have reported this story since Nov 27.

📍 Chennai, IN·🕐 11h ago·4 outlets

ಕೋಲಾರ : ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಬಳಿ ಪಾರ್ಸೆಲ್ ಮಾಡಿದ ರೀತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪಾರ್ಸೆಲ್ ರೂಪದ ವಸ್ತುವೊಂದು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಅದರಿಂದ ದುರ್ವಾಸನೆ ಬರುತ್ತಿದ್ದ ಕಾರಣ ಕೂಡಲೇ ಬೇತಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಮಹಿಳೆಯ ಮೃತದೇಹ ಇರುವುದು ದೃಢಪಟ್ಟಿದೆ. ಮೃತ ಮಹಿಳೆಗೆ ಸುಮಾರು 35 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ…

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 2 of the story's 4 outlets
The story so far · 4 reports · ✓ Verified Nov 27, 3:26 PM UTC
  1. Nov 27, 3:02 PM UTCFirst report
    ಕೋಲಾರ | ಪಾರ್ಸೆಲ್‌ ರೀತಿ ಮೂಟೆ ಕಟ್ಟಿ ಮಹಿಳೆಯ ಶವ ಎಸೆದು ಹೋದ ದುಷ್ಕರ್ಮಿಗಳುpublictv.in ↗
  2. Nov 27, 3:03 PM UTC+0 min
    ಕೆಜಿಎಫ್: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪಕ್ಕ ಪಾರ್ಸೆಲ್ ರೀತಿಯಲ್ಲಿ ಮಹಿಳೆಯ ಶವ ಪತ್ತೆ!kannadaprabha.com ↗
  3. Nov 27, 3:26 PM UTC+24 min· you’re reading this
    Kolar | ಎಕ್ಸ್‌ಪ್ರೆಸ್ ಹೈವೇ ಬಳಿ ಪಾರ್ಸೆಲ್ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ: ತನಿಖೆ ಚುರುಕುvarthabharati.in ↗
  4. Verified: a second independent outlet reported itNov 27, 3:26 PM UTC · +24 min
  5. Nov 27, 8:19 PM UTC+5 h
    ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪಕ್ಕ ಮಹಿಳೆಯ ಶವವನ್ನು ಪಾರ್ಸೆಲ್‌ ರೀತಿ ಮೂಟೆ ಕಟ್ಟಿ ಬಿಸಾಡಿದ ದುಷ್ಕರ್ಮಿಗಳು!vishwavani.news ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk