Skip to main content
low geopoliticsVERIFIED

ಜೋಡಿ ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆ ಇಟ್ಟ ಯಶಸ್‌ - ಸೌಂದರ್ಯ ಶೆಟ್ಟಿ!

Verified: 2 outlets have reported this story since Nov 25.

🕐 10h ago·2 outlets

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ‘ಗುಳ್ಳೆ ನರಿ’ ಟಾಸ್ಕ್‌ ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದೆ. ಅಸಲಿ ಗುಳ್ಳೆ ನರಿ ಯಾರು ಎಂಬ ಗುಟ್ಟು ಯಶಸ್‌ ಕೃಷ್ಣ ಅವರಲ್ಲೇ ಅಡಗಿದ್ದರೂ, ಮನೆಯ ಉಳಿದ ಸದಸ್ಯರಿಗೆ ಈ ಸುಳಿವೇ ಸಿಗುತ್ತಿಲ್ಲ. ಯಶಸ್‌ನ ಹೊರತುಪಡಿಸಿ ಉಳಿದವರ ಮೇಲೆ ಪರಸ್ಪರ ಅನುಮಾನದ ಬಾಣಗಳು ಹಾರುತ್ತಿದೆ. ಈ ನಡುವೆ ಜೋಡಿ ಟಾಸ್ಕ್‌ ಗೆದ್ದು ಯಶಸ್‌ - ಸೌಂದರ್ಯ ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆ ಇಟ್ಟಿದ್ದಾರೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 26, 4:03 AM UTC
  1. Nov 25, 7:45 PM UTCFirst report· you’re reading this
    ಜೋಡಿ ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆ ಇಟ್ಟ ಯಶಸ್‌ - ಸೌಂದರ್ಯ ಶೆಟ್ಟಿ!vijaykarnataka.com ↗
  2. Nov 26, 4:03 AM UTC+8 h
    Bigg Boss Kannada 13: ಜೋಡಿ ಟಾಸ್ಕ್‌ನಲ್ಲಿ ಯಶಸ್‌ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆvishwavani.news ↗
  3. Verified: a second independent outlet reported itNov 26, 4:03 AM UTC · +8 h
Verification Log1
cross checkconfirmed90%

[Claude] Both reports cover the same Bigg Boss Kannada 13 joint task in which Yashas and Soundarya won and advanced to the captaincy race, and they do not conflict on the facts.

2h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk