Bigg Boss Kannada 13: ಜೋಡಿ ಟಾಸ್ಕ್ನಲ್ಲಿ ಯಶಸ್ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್ಗೆ ಲಗ್ಗೆ
Verified: 2 outlets have reported this story since Nov 25.
<![CDATA[Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟದ ಬಣ್ಣ ಬದಲಾಗುತ್ತಿದೆ. ಹೊರನೋಟಕ್ಕೆ ಎಲ್ಲರೂ ಸಹಜವಾಗಿಯೇ ವರ್ತಿಸುತ್ತಿರುವಂತೆ ಕಂಡರೂ, ಮನೆಯೊಳಗೆ ಯಾರನ್ನು ನಂಬಬೇಕು, ಯಾರನ್ನು ಅನುಮಾನಿಸಬೇಕು ಎಂಬ ಗೊಂದಲ ಮಾತ್ರ ಹೆಚ್ಚಾಗುತ್ತಿದೆ. ಈ ನಡುವೆ ನಡೆದ ‘ಗುಳ್ಳೆ ನರಿ’ (Gule Nari task) ಟಾಸ್ಕ್ ಸ್ಪರ್ಧಿಗಳ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಎಲ್ಲರ ಕಣ್ಣೆದುರೇ ಇದ್ದರೂ ತಮ್ಮ ನಿಜವಾದ ಪಾತ್ರವನ್ನು ರಹಸ್ಯವಾಗಿಟ್ಟುಕೊಂಡ ಯಶಸ್ ಇದೀಗ ಆಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 7:45 PM UTCFirst reportಜೋಡಿ ಟಾಸ್ಕ್ನಲ್ಲಿ ಗೆದ್ದು ಕ್ಯಾಪ್ಟನ್ಸಿ ರೇಸ್ಗೆ ಲಗ್ಗೆ ಇಟ್ಟ ಯಶಸ್ - ಸೌಂದರ್ಯ ಶೆಟ್ಟಿ!vijaykarnataka.com ↗
- Nov 26, 4:03 AM UTC+8 h· you’re reading thisBigg Boss Kannada 13: ಜೋಡಿ ಟಾಸ್ಕ್ನಲ್ಲಿ ಯಶಸ್ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್ಗೆ ಲಗ್ಗೆvishwavani.news ↗
- Verified: a second independent outlet reported itNov 26, 4:03 AM UTC · +8 h
[Claude] Both reports cover the same Bigg Boss Kannada 13 joint task in which Yashas and Soundarya won and advanced to the captaincy race, and they do not conflict on the facts.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this