ಮೋದಿ ಸರ್ಕಾರದ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಹೇಗೆ ಸಾಧ್ಯ? ಇಲ್ಲಿದೆ ಲೆಕ್ಕಾಚಾರ
Verified: 5 outlets have reported this story since Nov 29.
Delimitation Bill- ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಮೂರನೇ ಎರಡರಷ್ಟು ವಿಶೇಷ ಬಹುಮತ (360 ಮತಗಳು) ಪಡೆಯುವ ವಿಶ್ವಾಸದಲ್ಲಿದೆ. ಲೋಕಸಭೆಯ 539 ಅರ್ಹ ಸದಸ್ಯರ ಪೈಕಿ ಬಿಜೆಪಿ ಮತ್ತು ಮಿತ್ರಪಕ್ಷಗಳ 299 ಮತಗಳ ಜೊತೆಗೆ, ಡಿಎಂಕೆ (22), ಎನ್‌ಸಿಪಿಐ (20) ಹಾಗೂ ಶರದ್ ಪವಾರ್ ಬಣದ (8) ಸೇರಿದಂತೆ ಎನ್‌ಡಿಎಯೇತರ ಪಕ್ಷಗಳ ಕನಿಷ್ಠ 62 ಸಂಸದರ ಬೆಂಬಲ ಸರ್ಕಾರಕ್ಕೆ ಸಿಗುವ ನಿರೀಕ್ಷೆಯಿದೆ. ಅಲ್ಲದೆ, ಕೆಲವು ವಿಪಕ್ಷ ಸದಸ್ಯರ ಗೈರುಹಾಜರಿಯೂ ಸರ್ಕಾರದ ಹಾದಿಯನ್ನು ಸುಗಮಗೊಳಿಸಲಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 4:05 AM UTCFirst reportಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸ್ಟಾಲಿನ್, ಪವಾರ್ ಬೆಂಬಲ; ಮನವೊಲಿಸಲು BJP ನಡೆಸಿದ ತೆರೆಮರೆಯ ತಂತ್ರಗಳೇನು?varthabharati.in ↗
- Nov 29, 5:12 AM UTC+1 hDelimitation Bills: INDIA ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟ; ಸ್ಟಾಲಿನ್-ಪವಾರ್ ಮನವೊಲಿಕೆಗೆ ಖರ್ಗೆ-ಸೋನಿಯಾ ಕೊನೇ ಕ್ಷಣದ ಕಸರತ್ತು, ಉಳಿಯುತ್ತಾ ಒಗ್ಗಟ್ಟು..!kannadaprabha.com ↗
- Nov 29, 6:03 AM UTC+2 hಕ್ಷೇತ್ರ ಪುನರ್ವಿಂಗಡನೆ ಮಸೂದೆಗೆ DMK ಬೆಂಬಲದ ಬೆನ್ನಲ್ಲೇ ಸ್ಟಾಲಿನ್ ಮನವೊಲಿಕೆಗೆ ಖರ್ಗೆ ನೇತೃತ್ವದಲ್ಲಿ INDIA ಮೈತ್ರಿಕೂಟದ ಘಟಾನುಘಟಿ ನಾಯಕರು ಚೆನ್ನೈಗೆvarthabharati.in (again) ↗
- Nov 29, 5:20 PM UTC+13 hಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಪ್ರಜಾಪ್ರಭುತ್ವಕ್ಕೆ ಮಾರಕ : ಸಚಿವ ಡಾ.ಅಜಯ್ ಸಿಂಗ್varthabharati.in (again) ↗
- Nov 29, 6:14 PM UTC+14 hDelimitation Bill- ಇಟ್ಸ್ ಡನ್ ಬ್ರೋ! ಎಂಕೆ ಸ್ಟಾಲಿನ್ ಮನವೊಲಿಕೆಗೆ ವಿಫಲವಾದ ರಾಹುಲ್ ಗಾಂಧಿ ಬಳಗಕ್ಕೆ ಬಿವೈ ವಿಜಯೇಂದ್ರ ಲೇವಡಿvijaykarnataka.com (again) ↗
- Nov 29, 6:14 PM UTC+14 h· you’re reading thisಮೋದಿ ಸರ್ಕಾರದ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಹೇಗೆ ಸಾಧ್ಯ? ಇಲ್ಲಿದೆ ಲೆಕ್ಕಾಚಾರvijaykarnataka.com (again) ↗
- Nov 29, 6:15 PM UTC+14 hರಾಹುಲ್- ಸೋನಿಯಾ ಗಾಂಧಿ ಸಂಧಾನದ ಬಳಿಕವೂ ಬದಲಾಗದ DMK ನಿಲುವು; ಕ್ಷೇತ್ರ ಮರುವಿಂಗಡಣೆಗೆ ಬದ್ಧ ಎಂದ ಸ್ಟಾಲಿನ್vijaykarnataka.com (again) ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this