ರಾಹುಲ್- ಸೋನಿಯಾ ಗಾಂಧಿ ಸಂಧಾನದ ಬಳಿಕವೂ ಬದಲಾಗದ DMK ನಿಲುವು; ಕ್ಷೇತ್ರ ಮರುವಿಂಗಡಣೆಗೆ ಬದ್ಧ ಎಂದ ಸ್ಟಾಲಿನ್
Verified: 5 outlets have reported this story since Nov 29.
Delimitation Bill- ಕ್ಷೇತ್ರ ಮರುವಿಂಗಡಣೆಗೆ ನೀಡಿರುವ ಬೆಂಬಲವನ್ನು ಹಿಂಪಡೆಯುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ನಡೆಸಿದ ಸಂಧಾನ ಪ್ರಯತ್ನ ವಿಫಲವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಮಮತಾ ಬ್ಯಾನರ್ಜಿ ಚೆನ್ನೈನಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರೂ, ಡಿಎಂಕೆ ತನ್ನ 'ನ್ಯಾಯಯುತ ಕ್ಷೇತ್ರ ಮರುವಿಂಗಡಣೆ' ಬೇಡಿಕೆಗೆ ದೃಢವಾಗಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಸಭೆಯಲ್ಲಿ ಸಂಸದರ ನಿರ್ಣಯವನ್ನು ವಿವರಿಸಿದ್ದಾಗಿ ತಿಳಿಸಿರುವ ಸ್ಟಾಲಿನ್, ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪುನರುಚ್ಚರಿಸಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 4:05 AM UTCFirst reportಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸ್ಟಾಲಿನ್, ಪವಾರ್ ಬೆಂಬಲ; ಮನವೊಲಿಸಲು BJP ನಡೆಸಿದ ತೆರೆಮರೆಯ ತಂತ್ರಗಳೇನು?varthabharati.in ↗
- Nov 29, 5:12 AM UTC+1 hDelimitation Bills: INDIA ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟ; ಸ್ಟಾಲಿನ್-ಪವಾರ್ ಮನವೊಲಿಕೆಗೆ ಖರ್ಗೆ-ಸೋನಿಯಾ ಕೊನೇ ಕ್ಷಣದ ಕಸರತ್ತು, ಉಳಿಯುತ್ತಾ ಒಗ್ಗಟ್ಟು..!kannadaprabha.com ↗
- Nov 29, 6:03 AM UTC+2 hಕ್ಷೇತ್ರ ಪುನರ್ವಿಂಗಡನೆ ಮಸೂದೆಗೆ DMK ಬೆಂಬಲದ ಬೆನ್ನಲ್ಲೇ ಸ್ಟಾಲಿನ್ ಮನವೊಲಿಕೆಗೆ ಖರ್ಗೆ ನೇತೃತ್ವದಲ್ಲಿ INDIA ಮೈತ್ರಿಕೂಟದ ಘಟಾನುಘಟಿ ನಾಯಕರು ಚೆನ್ನೈಗೆvarthabharati.in (again) ↗
- Nov 29, 5:20 PM UTC+13 hಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪ್ರಜಾಪ್ರಭುತ್ವಕ್ಕೆ ಮಾರಕ : ಸಚಿವ ಡಾ.ಅಜಯ್ ಸಿಂಗ್varthabharati.in (again) ↗
- Nov 29, 6:14 PM UTC+14 hDelimitation Bill- ಇಟ್ಸ್ ಡನ್ ಬ್ರೋ! ಎಂಕೆ ಸ್ಟಾಲಿನ್ ಮನವೊಲಿಕೆಗೆ ವಿಫಲವಾದ ರಾಹುಲ್ ಗಾಂಧಿ ಬಳಗಕ್ಕೆ ಬಿವೈ ವಿಜಯೇಂದ್ರ ಲೇವಡಿvijaykarnataka.com (again) ↗
- Nov 29, 6:14 PM UTC+14 hಮೋದಿ ಸರ್ಕಾರದ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಹೇಗೆ ಸಾಧ್ಯ? ಇಲ್ಲಿದೆ ಲೆಕ್ಕಾಚಾರvijaykarnataka.com (again) ↗
- Nov 29, 6:15 PM UTC+14 h· you’re reading thisರಾಹುಲ್- ಸೋನಿಯಾ ಗಾಂಧಿ ಸಂಧಾನದ ಬಳಿಕವೂ ಬದಲಾಗದ DMK ನಿಲುವು; ಕ್ಷೇತ್ರ ಮರುವಿಂಗಡಣೆಗೆ ಬದ್ಧ ಎಂದ ಸ್ಟಾಲಿನ್vijaykarnataka.com (again) ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this