ಒಬಿಸಿ ಮೀಸಲಾತಿ ಮುಸ್ಲಿಮರಿಗೆ ಹಂಚಲು ವಿಪಕ್ಷಗಳಿಂದ ಷಡ್ಯಂತ್ರ: ನರೇಂದ್ರ ಮೋದಿ ಸಂವಿಧಾನ ದಿನ 'ಸಂದೇಶ'
Verified: 4 outlets have reported this story since Nov 26.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ನ.26-ಗುರುವಾರ) ದೇಶವಾಸಿಗಳಿಗೆ 'ಸಂವಿಧಾನ ದಿನ'ದ ಶುಭಾಶಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀರ್ಘ ಲೇಖನವನ್ನು ಬರೆದಿರುವ ಅವರು, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರತಿಪಾದಿಸಿದ್ದಾರೆ. ಇದೇ ವೇಳೆ "ವಿಪಕ್ಷಗಳು ಒಬಿಸಿ ಮೀಸಲಾತಿ ಕಡಿತಗೊಳಿಸಿ, ಮುಸ್ಲಿಮರಿಗೆ ಹೊಸ ಕೋಟಾಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿವೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ 'ಸಂವಿಧಾನ ದಿನ' ಸಂದೇಶದ ಸಾರಾಂಶ ಇಲ್ಲಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 26, 2:50 AM UTCFirst reportConstitution Day 2026: ನವೆಂಬರ್ 26 ಭಾರತದ ಸಂವಿಧಾನ ದಿನ; ಈ ದಿನದ ಮಹತ್ವ, ಇತಿಹಾಸ ತಿಳಿಯಿರಿvishwavani.news ↗
- Nov 26, 6:04 AM UTC+3 hಸಂವಿಧಾನ ದಿನದಂದು ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ: ಸಂವಿಧಾನ ವಿರೋಧಿ ನಾಯಕತ್ವ ಎಂದು ಆಕ್ರೋಶvishwavani.news (again) ↗
- Nov 26, 6:04 AM UTC+3 hಒಬಿಸಿ ಮೀಸಲಾತಿ ಕಡಿತಗೊಳಿಸಿ, ಮುಸ್ಲಿಮರಿಗೆ ನೀಡಲು ವಿರೋಧ ಪಕ್ಷ ಯತ್ನ: ಸಂವಿಧಾನ ದಿನದಂದು ಪ್ರಧಾನಿ ಮೋದಿ ಹೇಳಿಕೆvishwavani.news (again) ↗
- Nov 26, 6:04 AM UTC+3 hವಿಕಸಿತ ಭಾರತಕ್ಕೆ ಸಂವಿಧಾನವೇ ದಾರಿದೀಪ: ಸಂವಿಧಾನ ದಿನದಂದು ಅಂಬೇಡ್ಕರ್ ಸ್ಮರಿಸಿದ ಪ್ರಧಾನಿ ಮೋದಿkannadaprabha.com ↗
- Verified: a second independent outlet reported itNov 26, 6:04 AM UTC · +3 h
- Nov 26, 6:05 AM UTC+3 h'ಯಾವುದೇ ಶಕ್ತಿಯಿಂದಲೂ ಮಹಿಳಾ ಮೀಸಲಾತಿ ತಡೆಯಲು ಸಾಧ್ಯವಿಲ್ಲ': ಸಂವಿಧಾನ ದಿನದಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಚಾಟಿvishwavani.news (again) ↗
- Nov 26, 6:38 AM UTC+4 h· you’re reading thisಒಬಿಸಿ ಮೀಸಲಾತಿ ಮುಸ್ಲಿಮರಿಗೆ ಹಂಚಲು ವಿಪಕ್ಷಗಳಿಂದ ಷಡ್ಯಂತ್ರ: ನರೇಂದ್ರ ಮೋದಿ ಸಂವಿಧಾನ ದಿನ 'ಸಂದೇಶ'vijaykarnataka.com ↗
- Nov 26, 6:21 PM UTC+16 hConstitution Day | ಮಹಿಳಾ ಮೀಸಲಾತಿ ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ: ಪ್ರತಿಪಕ್ಷದ ವಿರುದ್ಧ ಮೋದಿ ವಾಗ್ದಾಳಿvarthabharati.in ↗
[Claude] Report 2 covers the same Modi Constitution Day message as Report 1, while Report 3 is about a separate statement on women's reservation.
22h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this