ಸಂವಿಧಾನ ದಿನದಂದು ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ: ಸಂವಿಧಾನ ವಿರೋಧಿ ನಾಯಕತ್ವ ಎಂದು ಆಕ್ರೋಶ
Verified: 4 outlets have reported this story since Nov 26.
<![CDATA[PM Narendra Modi: ಸಂವಿಧಾನ ದಿನಾಚರಣೆಯ ವಿಶೇಷ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಆಡಳಿತಾವಧಿಯ ಸಂವಿಧಾನ ತಿದ್ದುಪಡಿಗಳು, ತುರ್ತು ಪರಿಸ್ಥಿತಿ ಮತ್ತು ಆರ್ಟಿಕಲ್ 370 ಕುರಿತು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂದಿನ ಸರ್ಕಾರವನ್ನು 'ಅಧಿಕಾರ ದಾಹದ ಮತ್ತು ಸಂವಿಧಾನ ವಿರೋಧಿ ನಾಯಕತ್ವ' ಎಂದು ಟೀಕಿಸಿರುವ ಪ್ರಧಾನಿ, ಸಶಸ್ತ್ರ ನಕ್ಸಲಿಸಂ ಅಂತ್ಯಗೊಂಡಿದ್ದು, ಈಗ ಕೇವಲ ದಿಮಾಗಿ ನಕ್ಸಲರು ಮಾತ್ರ ಉಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 26, 2:50 AM UTCFirst reportConstitution Day 2026: ನವೆಂಬರ್ 26 ಭಾರತದ ಸಂವಿಧಾನ ದಿನ; ಈ ದಿನದ ಮಹತ್ವ, ಇತಿಹಾಸ ತಿಳಿಯಿರಿvishwavani.news ↗
- Nov 26, 6:04 AM UTC+3 h· you’re reading thisಸಂವಿಧಾನ ದಿನದಂದು ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ: ಸಂವಿಧಾನ ವಿರೋಧಿ ನಾಯಕತ್ವ ಎಂದು ಆಕ್ರೋಶvishwavani.news (again) ↗
- Nov 26, 6:04 AM UTC+3 hಒಬಿಸಿ ಮೀಸಲಾತಿ ಕಡಿತಗೊಳಿಸಿ, ಮುಸ್ಲಿಮರಿಗೆ ನೀಡಲು ವಿರೋಧ ಪಕ್ಷ ಯತ್ನ: ಸಂವಿಧಾನ ದಿನದಂದು ಪ್ರಧಾನಿ ಮೋದಿ ಹೇಳಿಕೆvishwavani.news (again) ↗
- Nov 26, 6:04 AM UTC+3 hವಿಕಸಿತ ಭಾರತಕ್ಕೆ ಸಂವಿಧಾನವೇ ದಾರಿದೀಪ: ಸಂವಿಧಾನ ದಿನದಂದು ಅಂಬೇಡ್ಕರ್ ಸ್ಮರಿಸಿದ ಪ್ರಧಾನಿ ಮೋದಿkannadaprabha.com ↗
- Verified: a second independent outlet reported itNov 26, 6:04 AM UTC · +3 h
- Nov 26, 6:05 AM UTC+3 h'ಯಾವುದೇ ಶಕ್ತಿಯಿಂದಲೂ ಮಹಿಳಾ ಮೀಸಲಾತಿ ತಡೆಯಲು ಸಾಧ್ಯವಿಲ್ಲ': ಸಂವಿಧಾನ ದಿನದಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಚಾಟಿvishwavani.news (again) ↗
- Nov 26, 6:38 AM UTC+4 hಒಬಿಸಿ ಮೀಸಲಾತಿ ಮುಸ್ಲಿಮರಿಗೆ ಹಂಚಲು ವಿಪಕ್ಷಗಳಿಂದ ಷಡ್ಯಂತ್ರ: ನರೇಂದ್ರ ಮೋದಿ ಸಂವಿಧಾನ ದಿನ 'ಸಂದೇಶ'vijaykarnataka.com ↗
- Nov 26, 6:21 PM UTC+16 hConstitution Day | ಮಹಿಳಾ ಮೀಸಲಾತಿ ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ: ಪ್ರತಿಪಕ್ಷದ ವಿರುದ್ಧ ಮೋದಿ ವಾಗ್ದಾಳಿvarthabharati.in ↗
[Claude] Report 3 and 4 cover Modi's Constitution Day remarks in Report 1, while Report 2 is an explainer on the day's history rather than the speech.
23h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this