ಡಿ.16ಕ್ಕೆ ಶೇಖ್ ಹಸೀನಾ ಘರ್ ವಾಪ್ಸಿ: ಬಾಂಗ್ಲಾದೇಶ ಉದಯಿಸಿದ ಐತಿಹಾಸಿಕ ದಿನವೇ ತವರಿಗೆ ಮರಳಲು ಪದಚ್ಯುತ ಪ್ರಧಾನಿ ಸಿದ್ಧತೆ
Verified: 5 outlets have reported this story since Nov 24.
2024ರ ಆಗಸ್ಟ್ 5ರ ವಿದ್ಯಾರ್ಥಿ ಪ್ರತಿಭಟನೆ ಹಿಂಸಾಚಾರದ ಬಳಿಕ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಇದೀಗ ಮತ್ತೆ ತಾಯ್ನಾಡಿಗೆ ಮರಳಲು ಸಿದ್ದತೆ ನಡೆಸಿದ್ದು, ಇದಕ್ಕೆ ಡಿ.16ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶ ಉದಯಿಸಿದ ಐತಿಹಾಸಿಕ ವಿಜಯ ದಿವಸವಾದ ಡಿ.16ರಂದೇ ದೆಹಲಿಯಿಂದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ಮೂಲಕ ತವರಿಗೆ ಮರಳಲು ಸಜ್ಜಾಗಿರುವುದು ಸದ್ಯ ರಾಜಕೀಯವಾಗಿ ಚರ್ಚೆಗೆ ಒಳಗಾಗಿದೆ. ಆದರೆ, ಇತ್ತ, ಹಸೀನಾ ಸ್ವಯಂಪ್ರೇರಿತ ಮರಳುವಿಕೆಗೆ ಬಾಂಗ್ಲಾಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ಪ್ರಯಾಣ ದಾಖಲೆ ನೀಡಲು ನಿರಾಕರಿಸಿದೆ. ಅಲ್ಲದೆ, ಹಸ್ತಾಂತರ ಪ್ರಕ್ರಿಯೆ ಮೂಲಕ ಕರೆತರುವುದಾಗಿ ಹೇಳಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 4:07 AM UTCFirst report2 ವರ್ಷಗಳ ನಂತರ ಬಾಂಗ್ಲಾದೇಶಕ್ಕೆ ಮರಳಲು ಸಜ್ಜಾದ ಶೇಖ್ ಹಸೀನಾ; ದಿನಾಂಕ ನಿಗದಿvishwavani.news ↗
- Nov 24, 5:07 AM UTC+1 hಬಾಂಗ್ಲಾ ರಾಜಕೀಯದಲ್ಲಿ ಸಂಚಲನ: ಮರಣದಂಡನೆ ಭೀತಿ ನಡುವೆಯೂ ತಾಯ್ನಾಡಿಗೆ ವಾಪಸ್ಸಾಗಲು ಶೇಖ್ ಹಸೀನಾ ಮುಂದು, ಡಿ.16ಕ್ಕೆ ಢಾಕಾಗೆ ಎಂಟ್ರಿ..!kannadaprabha.com ↗
- Nov 24, 5:07 AM UTC+1 hಡಿ.16ಕ್ಕೆ ಭಾರತದಿಂದ ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ವಾಪಸ್publictv.in ↗
- Verified: a second independent outlet reported itNov 24, 5:07 AM UTC · +1 h
- Nov 24, 5:12 AM UTC+1 hಡಿ.16ರಂದು ಬಾಂಗ್ಲಾದೇಶಕ್ಕೆ ಮರಳುವೆ: ಶೇಖ್ ಹಸೀನಾ ಘೋಷಣೆvarthabharati.in ↗
- Nov 25, 4:05 AM UTC+24 h· you’re reading thisಡಿ.16ಕ್ಕೆ ಶೇಖ್ ಹಸೀನಾ ಘರ್ ವಾಪ್ಸಿ: ಬಾಂಗ್ಲಾದೇಶ ಉದಯಿಸಿದ ಐತಿಹಾಸಿಕ ದಿನವೇ ತವರಿಗೆ ಮರಳಲು ಪದಚ್ಯುತ ಪ್ರಧಾನಿ ಸಿದ್ಧತೆvijaykarnataka.com ↗
[Claude] Both Kannada reports cover the same news: Sheikh Hasina's planned return to Bangladesh from India on December 16, with consistent facts.
10m agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this