ಡಿ.16ರಂದು ಬಾಂಗ್ಲಾದೇಶಕ್ಕೆ ಮರಳುವೆ: ಶೇಖ್ ಹಸೀನಾ ಘೋಷಣೆ
Verified: 4 outlets have reported this story since Nov 24.
ಶೇಖ್ ಹಸೀನಾ (Photo: PTI) ಶೇಖ್ ಹಸೀನಾ (Photo: PTI) ಹೊಸದಿಲ್ಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಿಂದ ಡಿಸೆಂಬರ್ 16ರಂದು ತಾಯ್ನಾಡಿಗೆ ಮರಳುವುದಾಗಿ ಘೋಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯ ಮತ್ತು ಕಾನೂನು ಸಂಘರ್ಷಗಳು ತೀವ್ರಗೊಳ್ಳುತ್ತಿರುವ ನಡುವೆಯೇ, ಇದೇ ಮೊದಲ ಬಾರಿಗೆ ಅವರು ತಮ್ಮ ವಾಪಸಾತಿಗೆ ಸಂಬಂಧಿಸಿ ನಿರ್ದಿಷ್ಟ ದಿನಾಂಕವನ್ನು ಘೋಷಿಸಿದ್ದಾರೆ. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆಗೊಂಡ ನೆನಪಿಗಾಗಿ ಡಿಸೆಂಬರ್ 16ರಂದು ಬಾಂಗ್ಲಾದೇಶದಲ್ಲಿ ವಿಜಯ ದಿನವನ್ನು ಆಚರಿಸಲಾಗುತ್ತದೆ. ಅದೇ ದಿನ ಅವರು ಮರಳುವುದಾಗಿ ಘೋಷಿಸಿದ್ದಾರೆ. ಮಂಗಳವಾರ ರಾಯಿಟರ್ಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಸೀನಾ ಅವರ ವಕ್ತಾರ ಸೈಯದ್ ಮೊಝಮ್ಮಲ್ ಅಲಿ, ಮಾಜಿ ಪ್ರಧಾನಿ ಡಿಸೆಂಬರ್ 16ರಂದು ಢಾಕಾಗೆ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 4:07 AM UTCFirst report2 ವರ್ಷಗಳ ನಂತರ ಬಾಂಗ್ಲಾದೇಶಕ್ಕೆ ಮರಳಲು ಸಜ್ಜಾದ ಶೇಖ್ ಹಸೀನಾ; ದಿನಾಂಕ ನಿಗದಿvishwavani.news ↗
- Nov 24, 5:07 AM UTC+1 hಬಾಂಗ್ಲಾ ರಾಜಕೀಯದಲ್ಲಿ ಸಂಚಲನ: ಮರಣದಂಡನೆ ಭೀತಿ ನಡುವೆಯೂ ತಾಯ್ನಾಡಿಗೆ ವಾಪಸ್ಸಾಗಲು ಶೇಖ್ ಹಸೀನಾ ಮುಂದು, ಡಿ.16ಕ್ಕೆ ಢಾಕಾಗೆ ಎಂಟ್ರಿ..!kannadaprabha.com ↗
- Nov 24, 5:07 AM UTC+1 hಡಿ.16ಕ್ಕೆ ಭಾರತದಿಂದ ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ವಾಪಸ್publictv.in ↗
- Verified: a second independent outlet reported itNov 24, 5:07 AM UTC · +1 h
- Nov 24, 5:12 AM UTC+1 h· you’re reading thisಡಿ.16ರಂದು ಬಾಂಗ್ಲಾದೇಶಕ್ಕೆ ಮರಳುವೆ: ಶೇಖ್ ಹಸೀನಾ ಘೋಷಣೆvarthabharati.in ↗
[Claude] All three reports cover Sheikh Hasina's announced December 16 return to Bangladesh and agree on the date and context.
37m agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this