Skip to main content
low geopoliticsVERIFIED

ಚೀನಾದಿಂದ ಬಾಂಗ್ಲಾಕ್ಕೆ ಕ್ಷಿಪಣಿ ಕಚ್ಚಾ ಪದಾರ್ಥ ರವಾನೆ? ಇಂಡೋನೇಷ್ಯಾದಿಂದಾಗಿ ಬಯಲಿಗೆ ಬಂತು ಡ್ರ್ಯಾಗನ್ ರಾಷ್ಟ್ರದ ಕೃತ್ಯ

Verified: 2 outlets have reported this story since Nov 23.

📍 China, CN·🕐 9h ago·2 outlets

ಚೀನಾದಿಂದ ಬಾಂಗ್ಲಾದೇಶದತ್ತ ತೆರಳುತ್ತಿದ್ದ ಸರಕು ಸಾಗಣೆ ಹಡಗೊಂದನ್ನು ಇಂಡೋನೇಷ್ಯಾ ನೌಕಾಪಡೆ ವಶಕ್ಕೆ ಪಡೆದಿದೆ. ಅದರಲ್ಲಿ ಕ್ಷಿಪಣಿ ಇಂಧನ ತಯಾರಿಕೆಗೆ ಬಳಸುವ 405 ಟನ್ ‘ಸೋಡಿಯಂ ಪರ್ ಕ್ಲೋರೇಟ್’ ರಾಸಾಯನಿಕ ಹಾಗೂ ನೋಂದಣಿಯಾಗದ ಲಕ್ಷಾಂತರ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ರಾಸಾಯನಿಕದಿಂದ ಸುಮಾರು 100 ಕ್ಷಿಪಣಿಗಳನ್ನು ತಯಾರಿಸಬಹುದಾಗಿದ್ದು ಈ ಬೆಳವಣಿಗೆ ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಕ್ಷಿಪಣಿ ತಯಾರಿಕಾ ಮೂಲಸೌಕರ್ಯವಿಲ್ಲದ ಬಾಂಗ್ಲಾದೇಶಕ್ಕೆ ಇಷ್ಟು ಪ್ರಮಾಣದ ರಾಸಾಯನಿಕ ರವಾನಿಸುತ್ತಿದ್ದ ಉದ್ದೇಶ ಏನು ಎಂಬ ಪ್ರಶ್ನೆ ಉದ್ಭವಿಸಿದೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 23, 9:46 PM UTC
  1. Nov 23, 9:07 PM UTCFirst report
    ಚೀನಾದಿಂದ ಬಾಂಗ್ಲಾದೇಶಕ್ಕೆ 405 ಟನ್ ಕ್ಷಿಪಣಿ ರಾಸಾಯನಿಕ ಸಾಗಣೆ: ಹಡಗು ವಶಕ್ಕೆ ಪಡೆದ ಇಂಡೋನೇಷ್ಯಾvarthabharati.in ↗
  2. Nov 23, 9:46 PM UTC+38 min· you’re reading this
    ಚೀನಾದಿಂದ ಬಾಂಗ್ಲಾಕ್ಕೆ ಕ್ಷಿಪಣಿ ಕಚ್ಚಾ ಪದಾರ್ಥ ರವಾನೆ? ಇಂಡೋನೇಷ್ಯಾದಿಂದಾಗಿ ಬಯಲಿಗೆ ಬಂತು ಡ್ರ್ಯಾಗನ್ ರಾಷ್ಟ್ರದ ಕೃತ್ಯvijaykarnataka.com ↗
  3. Verified: a second independent outlet reported itNov 23, 9:46 PM UTC · +38 min
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk