Skip to main content
low geopoliticsVERIFIED

ಚೀನಾದಿಂದ ಬಾಂಗ್ಲಾದೇಶಕ್ಕೆ 405 ಟನ್ ಕ್ಷಿಪಣಿ ರಾಸಾಯನಿಕ ಸಾಗಣೆ: ಹಡಗು ವಶಕ್ಕೆ ಪಡೆದ ಇಂಡೋನೇಷ್ಯಾ

Verified: 2 outlets have reported this story since Nov 23.

📍 China, CN·🕐 9h ago·2 outlets

Image: Vessel Finder Image: Vessel Finder ಜಕಾರ್ತ: ಚೀನಾದಿಂದ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದ ಸರಕು ಹಡಗೊಂದನ್ನು ಇಂಡೋನೇಷ್ಯಾ ನೌಕಾಪಡೆಯು ವಶಪಡಿಸಿಕೊಂಡಿದ್ದು, ಅದರಲ್ಲಿ 405 ಟನ್ ಸೋಡಿಯಂ ಪರ್ಕ್ಲೋರೇಟ್ ಪತ್ತೆಯಾಗಿದೆ. ರಾಕೆಟ್ ಮತ್ತು ಕ್ಷಿಪಣಿ ಪ್ರೊಪೆಲ್ಲಂಟ್ಗಳ ತಯಾರಿಕೆಯಲ್ಲಿ ಬಳಸುವ ಈ ರಾಸಾಯನಿಕದ ಸಾಗಣೆ, ಅದರ ಮಾಲೀಕತ್ವ ಮತ್ತು ಉದ್ದೇಶಿತ ಬಳಕೆಯ ಬಗ್ಗೆ ಕಳವಳ ಮೂಡಿಸಿದೆ. ಕೊಮೊರೊಸ್ ಧ್ವಜ ಹೊಂದಿದ್ದ ಎಂವಿ ಸ್ಟಾರ್ ಲೈನ್ ಹಡಗು ಚೀನಾದಿಂದ ಬಾಂಗ್ಲಾದೇಶದ ಮೊಂಗ್ಲಾ ಬಂದರಿಗೆ ತೆರಳುತ್ತಿತ್ತು ಎಂದು ವರದಿಯಾಗಿದೆ. ನ. 7ರಂದು ಉತ್ತರ ಸುಮಾತ್ರಾದ ಬೆಲಾವನ್ ಬಳಿಯ ಇಂಡೋನೇಷ್ಯಾ ಜಲಪ್ರದೇಶದಲ್ಲಿ ಇದನ್ನು ತಡೆಹಿಡಿಯಲಾಯಿತು. ಹಡಗಿನ ಚಲನವಲನ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಅದು ನೌಕಾಪಡೆಯ ರೇಡಿಯೊ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 23, 9:46 PM UTC
  1. Nov 23, 9:07 PM UTCFirst report· you’re reading this
    ಚೀನಾದಿಂದ ಬಾಂಗ್ಲಾದೇಶಕ್ಕೆ 405 ಟನ್ ಕ್ಷಿಪಣಿ ರಾಸಾಯನಿಕ ಸಾಗಣೆ: ಹಡಗು ವಶಕ್ಕೆ ಪಡೆದ ಇಂಡೋನೇಷ್ಯಾvarthabharati.in ↗
  2. Nov 23, 9:46 PM UTC+38 min
    ಚೀನಾದಿಂದ ಬಾಂಗ್ಲಾಕ್ಕೆ ಕ್ಷಿಪಣಿ ಕಚ್ಚಾ ಪದಾರ್ಥ ರವಾನೆ? ಇಂಡೋನೇಷ್ಯಾದಿಂದಾಗಿ ಬಯಲಿಗೆ ಬಂತು ಡ್ರ್ಯಾಗನ್ ರಾಷ್ಟ್ರದ ಕೃತ್ಯvijaykarnataka.com ↗
  3. Verified: a second independent outlet reported itNov 23, 9:46 PM UTC · +38 min
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk