Skip to main content
low geopoliticsVERIFIED

Kalaburagi | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ: ರವಿ ಹಂಜ್, ವಿಶ್ವೇಶ್ವರ ಭಟ್ ಬಂಧನಕ್ಕೆ ಆಗ್ರಹ

Verified: 3 outlets have reported this story since Nov 22.

📍 Kalaburagi, IN·🕐 5h ago·3 outlets

ಕಲಬುರಗಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ರವಿ ಹಂಜ್ ಹಾಗೂ ಅವರಿಗೆ ಪ್ರೇರಣೆ ಮತ್ತು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಸವ ತತ್ವ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಆಗ್ರಹಿಸಿದೆ. ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಯ ಮುಂದೆ ಸಮಿತಿಯ ಪ್ರಮುಖರು ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬಳಿಕ ಕೆಲವರಲ್ಲಿ…

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 4 reports · ✓ Verified Nov 22, 12:31 PM UTC
  1. Nov 22, 10:55 AM UTCFirst report· you’re reading this
    Kalaburagi | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ: ರವಿ ಹಂಜ್, ವಿಶ್ವೇಶ್ವರ ಭಟ್ ಬಂಧನಕ್ಕೆ ಆಗ್ರಹvarthabharati.in ↗
  2. Nov 22, 12:31 PM UTC+2 h
    ಬಸವಣ್ಣನ ಕುರಿತು ಅವಹೇಳನಕಾರಿ ಬರಹ; ವಿಚಾರಣೆಗೆ ಹಾಜರಾಗುವಂತೆ ಲೇಖಕ ರವಿ ಹಂಜ್‌ಗೆ ನೋಟಿಸ್‌publictv.in ↗
  3. Verified: a second independent outlet reported itNov 22, 12:31 PM UTC · +2 h
  4. Nov 22, 12:32 PM UTC+2 h
    Ravi Hanj: ಬಸವಣ್ಣ, ಶರಣರ ಪರಂಪರೆ ಅವಹೇಳನ ಖಂಡನೆ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹvishwavani.news ↗
  5. Nov 22, 12:38 PM UTC+2 h
    Yadgiri | ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಸಹಿಸಲು ಸಾಧ್ಯವಿಲ್ಲ: ರಾಚನಗೌಡ ಮುದ್ನಾಳvarthabharati.in (again) ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk