Ravi Hanj: ಬಸವಣ್ಣ, ಶರಣರ ಪರಂಪರೆ ಅವಹೇಳನ ಖಂಡನೆ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ
Verified: 3 outlets have reported this story since Nov 22.
<![CDATA[ಬಸವೇಶ್ವರರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಸಮಾನತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ಸಮಾಜ ಸುಧಾರಕರು. 12ನೇ ಶತಮಾನದಲ್ಲಿಯೇ ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದಭಾವ ಗಳನ್ನು ವಿರೋಧಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅವರ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 22, 10:55 AM UTCFirst reportKalaburagi | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ: ರವಿ ಹಂಜ್, ವಿಶ್ವೇಶ್ವರ ಭಟ್ ಬಂಧನಕ್ಕೆ ಆಗ್ರಹvarthabharati.in ↗
- Nov 22, 12:31 PM UTC+2 hಬಸವಣ್ಣನ ಕುರಿತು ಅವಹೇಳನಕಾರಿ ಬರಹ; ವಿಚಾರಣೆಗೆ ಹಾಜರಾಗುವಂತೆ ಲೇಖಕ ರವಿ ಹಂಜ್‌ಗೆ ನೋಟಿಸ್publictv.in ↗
- Verified: a second independent outlet reported itNov 22, 12:31 PM UTC · +2 h
- Nov 22, 12:32 PM UTC+2 h· you’re reading thisRavi Hanj: ಬಸವಣ್ಣ, ಶರಣರ ಪರಂಪರೆ ಅವಹೇಳನ ಖಂಡನೆ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹvishwavani.news ↗
- Nov 22, 12:38 PM UTC+2 hYadgiri | ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಸಹಿಸಲು ಸಾಧ್ಯವಿಲ್ಲ: ರಾಚನಗೌಡ ಮುದ್ನಾಳvarthabharati.in (again) ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this