ತಮಿಳುನಾಡು ಕಾರ್ತಿಕ ದೀಪ ವಿವಾದ: ದೇವಸ್ಥಾನದ್ದೇ ತಪ್ಪು ಎಂದ ಜೋಸೆಫ್ ವಿಜಯ್ ಸರ್ಕಾರ, ಜಿಲ್ಲಾಧಿಕಾರಿ ಕ್ಷಮೆಯಾಚನೆ
Verified: 4 outlets have reported this story since Nov 25.
ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪರಂಕುಂಡ್ರಂ ಬೆಟ್ಟದ ಕಲ್ಲಿನ ಕಂಬದ ಮೇಲೆ ಕಾರ್ತಿಕ ದೀಪ ಹಚ್ಚದಿರುವ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ, ಸಿಎಂ ಜೋಸೆಫ್ ವಿಜಯ್ ಸರ್ಕಾರ ನಿರ್ದಿಷ್ಟ ಸ್ಥಳದಲ್ಲಿ ದೀಪ ಹಚ್ಚದಿರುವುದು ವಿವಾದಕ್ಕೆ ಗುರಿಯಾಗಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಸ್ಪಷ್ಟನೆ ನೀಡಿರುವ ಮಧುರೈ ಜಿಲ್ಲಾಡಳಿತ, ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ನೀಡದ ಕಾರಣಕ್ಕೆ ದೀಪ ಹಚ್ಚಿಲ್ಲ ಎಂದು ಹೇಳಿದೆ. ಇದಕ್ಕಾಗಿ ಮಧುರೈ ಜಿಲ್ಲಾಧಿಕಾರಿ ಕ್ಷಮೆಯಾಚಿಸಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 6:45 AM UTCFirst reportʼಸಂಪ್ರದಾಯಕ್ಕೆ ಆದ್ಯತೆ ನೀಡಲಾಗಿದೆʼ: ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ಮಂಟಪದಲ್ಲಿ ದೀಪ ಬೆಳಗಿಸಿದ್ದನ್ನು ಸಮರ್ಥಿಸಿಕೊಂಡ ತಿರುಪ್ಪರಂಕುಂದ್ರಂ ದೇವಸ್ಥಾನvarthabharati.in ↗
- Nov 25, 9:57 AM UTC+3 hದೀಪಸ್ತಂಭ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಜಯ್ ಸರ್ಕಾರ ಕ್ಷಮೆಯಾಚನೆvishwavani.news ↗
- Nov 25, 9:57 AM UTC+3 hತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗದ ವಿಚಾರ: ಸುಪ್ರೀಂಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ ವಿಜಯ್ ಸರ್ಕಾರkannadaprabha.com ↗
- Verified: a second independent outlet reported itNov 25, 9:57 AM UTC · +3 h
- Nov 25, 10:26 AM UTC+4 h· you’re reading thisತಮಿಳುನಾಡು ಕಾರ್ತಿಕ ದೀಪ ವಿವಾದ: ದೇವಸ್ಥಾನದ್ದೇ ತಪ್ಪು ಎಂದ ಜೋಸೆಫ್ ವಿಜಯ್ ಸರ್ಕಾರ, ಜಿಲ್ಲಾಧಿಕಾರಿ ಕ್ಷಮೆಯಾಚನೆvijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this