ದೀಪಸ್ತಂಭ ವಿವಾದ: ಸುಪ್ರೀಂ ಕೋರ್ಟ್ನಲ್ಲಿ ವಿಜಯ್ ಸರ್ಕಾರ ಕ್ಷಮೆಯಾಚನೆ
Verified: 4 outlets have reported this story since Nov 25.
<![CDATA[Vijay govt apologises in SC: ಸುಪ್ರೀಂಕೋರ್ಟ್ ಆದೇಶ ಮತ್ತು ಆ ಆದೇಶ ಪಾಲಿಸುವಂತೆ ಮಂಗಳವಾರ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನೂ ಪಾಲಿಸದೆ, ಸರ್ಕಾರ ಮೂಲ ದೀಪಸ್ತಂಭದ ಬದಲಿಗೆ, ಬೆಟ್ಟದ ಮೇಲಿರುವ ಮಂಟಪದಲ್ಲಿ ಮಾತ್ರ ದೀಪ ಬೆಳಗಲು ಅನುವು ಮಾಡಿಕೊಟ್ಟಿತ್ತು. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ, ಬೆಟ್ಟ ಮತ್ತು ದೇಗುಲದ ಬಳಿ ಪ್ರತಿಭಟನೆ ನಡೆಸಿಸಿತ್ತು.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 6:45 AM UTCFirst reportʼಸಂಪ್ರದಾಯಕ್ಕೆ ಆದ್ಯತೆ ನೀಡಲಾಗಿದೆʼ: ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ಮಂಟಪದಲ್ಲಿ ದೀಪ ಬೆಳಗಿಸಿದ್ದನ್ನು ಸಮರ್ಥಿಸಿಕೊಂಡ ತಿರುಪ್ಪರಂಕುಂದ್ರಂ ದೇವಸ್ಥಾನvarthabharati.in ↗
- Nov 25, 9:57 AM UTC+3 h· you’re reading thisದೀಪಸ್ತಂಭ ವಿವಾದ: ಸುಪ್ರೀಂ ಕೋರ್ಟ್ನಲ್ಲಿ ವಿಜಯ್ ಸರ್ಕಾರ ಕ್ಷಮೆಯಾಚನೆvishwavani.news ↗
- Nov 25, 9:57 AM UTC+3 hತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗದ ವಿಚಾರ: ಸುಪ್ರೀಂಕೋರ್ಟ್ಗೆ ಬೇಷರತ್ ಕ್ಷಮೆಯಾಚಿಸಿದ ವಿಜಯ್ ಸರ್ಕಾರkannadaprabha.com ↗
- Verified: a second independent outlet reported itNov 25, 9:57 AM UTC · +3 h
- Nov 25, 10:26 AM UTC+4 hತಮಿಳುನಾಡು ಕಾರ್ತಿಕ ದೀಪ ವಿವಾದ: ದೇವಸ್ಥಾನದ್ದೇ ತಪ್ಪು ಎಂದ ಜೋಸೆಫ್ ವಿಜಯ್ ಸರ್ಕಾರ, ಜಿಲ್ಲಾಧಿಕಾರಿ ಕ್ಷಮೆಯಾಚನೆvijaykarnataka.com ↗
[Claude] Both other reports cover the same Thiruparankundram lamp dispute and the Tamil Nadu government's apology to the Supreme Court, with no conflicting facts.
7h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this