Skip to main content
medium disasterVERIFIED

ದೇವರ ದರ್ಶನಕ್ಕೆ ಹೊರಟವರನ್ನು ಬಲಿಪಡೆದ ಜವರಾಯ: ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿ 13 ಮಂದಿ ದುರ್ಮರಣ

Verified: 3 outlets have reported this story since Nov 29.

🕐 4h ago·3 outlets

<![CDATA[ದೇವರ ದರ್ಶನಕ್ಕಾಗಿ ಹೊರಟಿದ್ದ ಭಕ್ತರ ತಂಡವೊಂದು ಜವರಾಯನ ಅಟ್ಟಹಾಸಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ರಾಮಗಢ ಜಿಲ್ಲೆಯ ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.]]>

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 2 of the story's 3 outlets
The story so far · 3 reports · ✓ Verified Nov 29, 4:03 AM UTC
  1. Nov 29, 3:39 AM UTCFirst report
    ಜಾರ್ಖಂಡ್‌ನಲ್ಲಿ ಭೀಕರ ರಸ್ತೆ ಅಪಘಾತ: ದೇವರ ದರ್ಶನಕ್ಕೆ ಹೊರಟಿದ್ದವರ ಮೇಲೆ ಎರಗಿದ ಜವರಾಯ; ಎಸ್‌ಯುವಿ ಡಿಕ್ಕಿಯಾಗಿ 13 ಮಂದಿ ದುರ್ಮರಣ..!kannadaprabha.com ↗
  2. Nov 29, 4:03 AM UTC+24 min· you’re reading this
    ದೇವರ ದರ್ಶನಕ್ಕೆ ಹೊರಟವರನ್ನು ಬಲಿಪಡೆದ ಜವರಾಯ: ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿ 13 ಮಂದಿ ದುರ್ಮರಣvishwavani.news ↗
  3. Verified: a second independent outlet reported itNov 29, 4:03 AM UTC · +24 min
  4. Nov 29, 5:59 AM UTC+2 h
    ಜಾರ್ಖಂಡ್‌ನಲ್ಲಿ ಭೀಕರ ರಸ್ತೆ ಅಪಘಾತ: ದೇಗುಲಕ್ಕೆ ತೆರಳುತ್ತಿದ್ದ 13 ಭಕ್ತರ ದುರ್ಮರಣ; ಓರ್ವ ಗಂಭೀರpublictv.in ↗
Verification Log1
cross checkconfirmed90%

[Claude] Both Kannada reports describe the same Jharkhand highway accident that killed 13 people on the way to a temple, so they match in event and details.

4h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
76%

High · How we score this

Risk Score
medium risk