ಜಾರ್ಖಂಡ್ನಲ್ಲಿ ಭೀಕರ ರಸ್ತೆ ಅಪಘಾತ: ದೇಗುಲಕ್ಕೆ ತೆರಳುತ್ತಿದ್ದ 13 ಭಕ್ತರ ದುರ್ಮರಣ; ಓರ್ವ ಗಂಭೀರ
Verified: 3 outlets have reported this story since Nov 29.
ರಾಂಚಿ: ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಭಕ್ತರ ವಾಹನವೊಂದು ಭೀಕರ ಅಪಘಾತಕ್ಕೀಡಾಗಿ (Accident) ನಾಲ್ವರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ(Jharkhand Highway) ರಾಮಗಢ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿ-33ರಲ್ಲಿ ನಸುಕಿನ ಜಾವ 2 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ಬಿಹಾರದ ನಳಂದ ಜಿಲ್ಲೆಯ ಜಂಘಾರೋ ಗ್ರಾಮದ ನಿವಾಸಿಗಳಾಗಿದ್ದು, ಸ್ಕಾರ್ಪಿಯೋ ವಾಹನದಲ್ಲಿ ಜಾರ್ಖಂಡ್ನ ಪ್ರಸಿದ್ಧ ಯಾತ್ರಾ ಸ್ಥಳ ರಾಜರಪ್ಪಗೆ ಪೂಜೆ ಸಲ್ಲಿಸಲು…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 3:39 AM UTCFirst reportಜಾರ್ಖಂಡ್ನಲ್ಲಿ ಭೀಕರ ರಸ್ತೆ ಅಪಘಾತ: ದೇವರ ದರ್ಶನಕ್ಕೆ ಹೊರಟಿದ್ದವರ ಮೇಲೆ ಎರಗಿದ ಜವರಾಯ; ಎಸ್ಯುವಿ ಡಿಕ್ಕಿಯಾಗಿ 13 ಮಂದಿ ದುರ್ಮರಣ..!kannadaprabha.com ↗
- Nov 29, 4:03 AM UTC+24 minದೇವರ ದರ್ಶನಕ್ಕೆ ಹೊರಟವರನ್ನು ಬಲಿಪಡೆದ ಜವರಾಯ: ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿ 13 ಮಂದಿ ದುರ್ಮರಣvishwavani.news ↗
- Verified: a second independent outlet reported itNov 29, 4:03 AM UTC · +24 min
- Nov 29, 5:59 AM UTC+2 h· you’re reading thisಜಾರ್ಖಂಡ್ನಲ್ಲಿ ಭೀಕರ ರಸ್ತೆ ಅಪಘಾತ: ದೇಗುಲಕ್ಕೆ ತೆರಳುತ್ತಿದ್ದ 13 ಭಕ್ತರ ದುರ್ಮರಣ; ಓರ್ವ ಗಂಭೀರpublictv.in ↗
[Claude] Both reports cover the same Ramgarh, Jharkhand accident that killed 13 devotees, with no conflicting facts.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this