19 ಸಿಕ್ಸರ್ ಗಳು, 181 ರನ್!; T20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪ್ರಿಯಾಂಶ್ ಆರ್ಯ
Verified: 3 outlets have reported this story since Nov 24.
ಪ್ರಿಯಾಂಶ್ ಆರ್ಯ | Photo Credit : PTI ಪ್ರಿಯಾಂಶ್ ಆರ್ಯ | Photo Credit : PTI ಹೊಸದಿಲ್ಲಿ, ನ.24: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ತಂಡದ ವಿರುದ್ಧ ಮಂಗಳವಾರ ಕೇವಲ 68 ಎಸೆತಗಳಲ್ಲಿ 181 ರನ್ ಸಿಡಿಸಿದ ದಿಲ್ಲಿ ಕ್ರಿಕೆಟ್ ತಂಡದ ನಾಯಕ ಪ್ರಿಯಾಂಶ್ ಆರ್ಯ ಅವರು ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆರ್ಯ ಅವರು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಪುರುಷ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರವಾಗಿದ್ದಲ್ಲದೆ, ಕೆ.ಎಲ್. ರಾಹುಲ್ ಅವರ ಹಿಂದಿನ ದಾಖಲೆಯನ್ನು ಮುರಿದರು. ರಾಹುಲ್ 2026ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಔಟಾಗದೆ 152 ರನ್ ಗಳಿಸಿದ್ದರು. ಆರ್ಯ ಒಂದೇ ಟಿ-20 ಇನಿಂಗ್ಸ್ ನಲ್ಲಿ ಗರಿಷ್ಠ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 7:27 AM UTCFirst report181 ರನ್ ಸಿಡಿಸಿ ಟಿ20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಪ್ರಿಯಾಂಶ್ ಆರ್ಯvishwavani.news ↗
- Nov 24, 1:18 PM UTC+6 hSMAT ನಲ್ಲಿ ಪ್ರಿಯಾಂಶ್ ಆರ್ಯ ಬಿರುಗಾಳಿ ಬ್ಯಾಟಿಂಗ್; 19 ಸಿಕ್ಸ್, 181 ರನ್!: ಟಿ20ಯಲ್ಲಿ ಕೆ ಎಲ್ ರಾಹುಲ್ ದಾಖಲೆ ಪತನvijaykarnataka.com ↗
- Verified: a second independent outlet reported itNov 24, 1:18 PM UTC · +6 h
- Nov 24, 5:29 PM UTC+10 h· you’re reading this19 ಸಿಕ್ಸರ್ ಗಳು, 181 ರನ್!; T20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪ್ರಿಯಾಂಶ್ ಆರ್ಯvarthabharati.in ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this