SMAT ನಲ್ಲಿ ಪ್ರಿಯಾಂಶ್ ಆರ್ಯ ಬಿರುಗಾಳಿ ಬ್ಯಾಟಿಂಗ್; 19 ಸಿಕ್ಸ್, 181 ರನ್!: ಟಿ20ಯಲ್ಲಿ ಕೆ ಎಲ್ ರಾಹುಲ್ ದಾಖಲೆ ಪತನ
Verified: 3 outlets have reported this story since Nov 24.
Priyansh Arya T20 Records- ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ದಿಲ್ಲಿ ನಾಯಕ ಪ್ರಿಯಾಂಶ್ ಆರ್ಯ ಅವರು ತಮಿಳುನಾಡು ವಿರುದ್ಧ ಕೇವಲ 68 ಎಸೆತಗಳಲ್ಲಿ 181 ರನ್ ಚಚ್ಚುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. 19 ಸಿಕ್ಸರ್‌ಗಳೊಂದಿಗೆ ಟಿ20ಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಕೆ.ಎಲ್. ರಾಹುಲ್ (152*) ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಫಿನ್ ಅಲೆನ್ ಅವರ ವಿಶ್ವದಾಖಲೆಯನ್ನೂ ಅವರು ಸರಿಗಟ್ಟಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 7:27 AM UTCFirst report181 ರನ್ ಸಿಡಿಸಿ ಟಿ20 ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಪ್ರಿಯಾಂಶ್ ಆರ್ಯvishwavani.news ↗
- Nov 24, 1:18 PM UTC+6 h· you’re reading thisSMAT ನಲ್ಲಿ ಪ್ರಿಯಾಂಶ್ ಆರ್ಯ ಬಿರುಗಾಳಿ ಬ್ಯಾಟಿಂಗ್; 19 ಸಿಕ್ಸ್, 181 ರನ್!: ಟಿ20ಯಲ್ಲಿ ಕೆ ಎಲ್ ರಾಹುಲ್ ದಾಖಲೆ ಪತನvijaykarnataka.com ↗
- Verified: a second independent outlet reported itNov 24, 1:18 PM UTC · +6 h
- Nov 24, 5:29 PM UTC+10 h19 ಸಿಕ್ಸರ್ ಗಳು, 181 ರನ್!; T20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪ್ರಿಯಾಂಶ್ ಆರ್ಯvarthabharati.in ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this