Skip to main content
low geopoliticsVERIFIED

Photos: ಅದ್ಧೂರಿಯಾಗಿ ನಡೆದ ಕಾವ್ಯಾ ಮಾರನ್-ಅನಿರುದ್ಧ್‌ ಮದುವೆ ಆರತಕ್ಷತೆ; ಎಲ್ಲರ ಗಮಸೆಳೆದ ಸಿಎಂ ವಿಜಯ್‌ ಫ್ಯಾಮಿಲಿ

Verified: 4 outlets have reported this story since Nov 22.

📍 Chennai, IN·🕐 4h ago·4 outlets

<![CDATA[ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ‘ಸನ್ ಗ್ರೂಪ್’ ಒಡೆಯ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಶನಿವಾರ (ನ. 21) ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ‘ದಳಪತಿ’ ವಿಜಯ್, ಸೂಪರ್‌ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್ ಮತ್ತು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನಸೆಳೆದರು. ವಿಶೇಷವೆಂದರೆ, ವಿಜಯ್, ಅವರ ತಾಯಿ ಶೋಭಾ ಚಂದ್ರಶೇಖರ್ ಮತ್ತು ಪತ್ನಿ ಸಂಗೀತಾ ಪ್ರತ್ಯೇಕವಾಗಿ ಸಮಾರಂಭಕ್ಕೆ ಆಗಮಿಸಿದ್ದರು. ಈ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.]]>

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 2 of the story's 4 outlets
The story so far · 4 reports · ✓ Verified Nov 22, 6:33 AM UTC
  1. Nov 22, 5:53 AM UTCFirst report
    ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಬಂದ ತಮಿಳುನಾಡು ಸಿಎಂ ವಿಜಯ್, ಪತ್ನಿ ಸಂಗೀತಾ; ತ್ರಿಶಾ ಕೃಷ್ಣನ್ ಗೈರು?kannadaprabha.com ↗
  2. Nov 22, 6:33 AM UTC+40 min
    ಅನಿರುದ್ಧ್‌ - ಕಾವ್ಯಾ ರಿಸೆಪ್ಷನ್‌ನಲ್ಲಿ ಸಿಎಂ ವಿಜಯ್‌, ಪತ್ನಿ ಸಂಗೀತಾ, ರಜನಿ ಸೇರಿದಂತೆ ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?vijaykarnataka.com ↗
  3. Verified: a second independent outlet reported itNov 22, 6:33 AM UTC · +40 min
  4. Nov 22, 7:58 AM UTC+2 h
    ಕಾವ್ಯಾ – ಅನಿರುದ್ಧ್‌ ಗ್ರ್ಯಾಂಡ್‌ ರಿಸೆಪ್ಶನ್‌; ಸಿಎಂ ವಿಜಯ್, ರಜನಿ, ಕಮಲ್, ಮಹೇಶ್ ಬಾಬು ಭಾಗಿpublictv.in ↗
  5. Nov 22, 12:31 PM UTC+7 h· you’re reading this
    Photos: ಅದ್ಧೂರಿಯಾಗಿ ನಡೆದ ಕಾವ್ಯಾ ಮಾರನ್-ಅನಿರುದ್ಧ್‌ ಮದುವೆ ಆರತಕ್ಷತೆ; ಎಲ್ಲರ ಗಮಸೆಳೆದ ಸಿಎಂ ವಿಜಯ್‌ ಫ್ಯಾಮಿಲಿvishwavani.news ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk