ಕಾವ್ಯಾ – ಅನಿರುದ್ಧ್ ಗ್ರ್ಯಾಂಡ್ ರಿಸೆಪ್ಶನ್; ಸಿಎಂ ವಿಜಯ್, ರಜನಿ, ಕಮಲ್, ಮಹೇಶ್ ಬಾಬು ಭಾಗಿ
Verified: 4 outlets have reported this story since Nov 22.
– ನವಜೋಡಿಗೆ ಶುಭಹಾರೈಸಿದ ಸೆಲೆಬ್ರಿಟೀಸ್ ಸೌತ್ ಸಿನಿಮಾ ಇಂಡಸ್ಟ್ರಿಯ ಫೇಮಸ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಉದ್ಯಮಿ ಕಾವ್ಯಾ ಮಾರನ್ ಅವರ ಸೆಲೆಬ್ರಿಟಿ ವಿವಾಹ ಆರತಕ್ಷತೆಯು (Anirudh Kavya Reception) ನವೆಂಬರ್ 21ರಂದು ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ನವೆಂಬರ್ 11ರಂದು ಗ್ರೀಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ವಿವಾಹದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು.…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 22, 5:53 AM UTCFirst reportಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಬಂದ ತಮಿಳುನಾಡು ಸಿಎಂ ವಿಜಯ್, ಪತ್ನಿ ಸಂಗೀತಾ; ತ್ರಿಶಾ ಕೃಷ್ಣನ್ ಗೈರು?kannadaprabha.com ↗
- Nov 22, 6:33 AM UTC+40 minಅನಿರುದ್ಧ್ - ಕಾವ್ಯಾ ರಿಸೆಪ್ಷನ್‌ನಲ್ಲಿ ಸಿಎಂ ವಿಜಯ್, ಪತ್ನಿ ಸಂಗೀತಾ, ರಜನಿ ಸೇರಿದಂತೆ ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?vijaykarnataka.com ↗
- Verified: a second independent outlet reported itNov 22, 6:33 AM UTC · +40 min
- Nov 22, 7:58 AM UTC+2 h· you’re reading thisಕಾವ್ಯಾ – ಅನಿರುದ್ಧ್ ಗ್ರ್ಯಾಂಡ್ ರಿಸೆಪ್ಶನ್; ಸಿಎಂ ವಿಜಯ್, ರಜನಿ, ಕಮಲ್, ಮಹೇಶ್ ಬಾಬು ಭಾಗಿpublictv.in ↗
- Nov 22, 12:31 PM UTC+7 hPhotos: ಅದ್ಧೂರಿಯಾಗಿ ನಡೆದ ಕಾವ್ಯಾ ಮಾರನ್-ಅನಿರುದ್ಧ್ ಮದುವೆ ಆರತಕ್ಷತೆ; ಎಲ್ಲರ ಗಮಸೆಳೆದ ಸಿಎಂ ವಿಜಯ್ ಫ್ಯಾಮಿಲಿvishwavani.news ↗
[Claude] Both Kannada reports cover the same Anirudh Ravichander and Kavya Maran reception in Chennai, with no conflicting facts shown.
8h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this