ಗೋವಾ ಬೆನ್ನಲ್ಲೇ ಬಂಗಾಳದಲ್ಲಿಯೂ ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ; ಕ್ರಮಕ್ಕೆ ಮುಂದಾದ FSSAI
Verified: 4 outlets have reported this story since Nov 28.
<![CDATA[Bisleri Water Row: ಗೋವಾ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲು FSSAI ಮುಂದಾಗಿದೆ. ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಬಿಸ್ಲೇರಿ ಸಂಸ್ಥೆಯು, ಇದು ಈಗಾಗಲೇ ಮಾರುಕಟ್ಟೆಯಿಂದ ಹಿಂಪಡೆದ (ರಿಕಾಲ್ ಮಾಡಿದ) ಬ್ಯಾಚ್‌ಗೆ ಸೇರಿದ್ದಾಗಿದೆ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ಬಳಸಲಾದ ಪರೀಕ್ಷಾ ವಿಧಾನವನ್ನು ಮರುಪರಿಶೀಲಿಸುವಂತೆ FSSAIಗೆ ಕೋರಿಕೆ ಸಲ್ಲಿಸಿದೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 5:38 AM UTCFirst reportಪಶ್ಚಿಮ ಬಂಗಾಳದ ಬಿಸ್ಲೆರಿ ನೀರಿನ ಮಾದರಿಯಲ್ಲಿ ಬ್ಯಾಕ್ಟೀರಿಯಾ ಪತ್ತೆ: ಹೊಸದಾಗಿ ಕಾನೂನು ಕ್ರಮಕ್ಕೆ FSSAI ಅನುಮತಿvarthabharati.in ↗
- Nov 28, 6:34 AM UTC+56 minಬಿಸ್ಲೆರಿ ಕಂಪನಿಗೆ ಮತ್ತೆ ಸಂಕಷ್ಟ – ಪಶ್ಚಿಮ ಬಂಗಾಳದಲ್ಲೂ ನೀರಿನ ಮಾದರಿ ಅಸುರಕ್ಷಿತ ಅಂತ ಘೋಷಣೆpublictv.in ↗
- Verified: a second independent outlet reported itNov 28, 6:34 AM UTC · +56 min
- Nov 28, 6:34 AM UTC+57 minಗುಣಮಟ್ಟ ಪರೀಕ್ಷೆಯಲ್ಲಿ Bisleri ಮತ್ತೆ ವಿಫಲ: Goa ಬೆನ್ನಲ್ಲೇ ಪಶ್ಚಿಮ ಬಂಗಾಳದ ಘಟಕದ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ, ಕಾನೂನು ಕ್ರಮಕ್ಕೆ FSSAI ಸಮ್ಮತಿ..!kannadaprabha.com ↗
- Nov 28, 8:38 AM UTC+3 h· you’re reading thisಗೋವಾ ಬೆನ್ನಲ್ಲೇ ಬಂಗಾಳದಲ್ಲಿಯೂ ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ; ಕ್ರಮಕ್ಕೆ ಮುಂದಾದ FSSAIvishwavani.news ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this