ಬಿಸ್ಲೆರಿ ಕಂಪನಿಗೆ ಮತ್ತೆ ಸಂಕಷ್ಟ – ಪಶ್ಚಿಮ ಬಂಗಾಳದಲ್ಲೂ ನೀರಿನ ಮಾದರಿ ಅಸುರಕ್ಷಿತ ಅಂತ ಘೋಷಣೆ
Verified: 4 outlets have reported this story since Nov 28.
ಕೋಲ್ಕತ್ತಾ: ಕರ್ನಾಟಕ ಆಯ್ತು ಈಗ ಪಶ್ಚಿಮ ಬಂಗಾಳದಲ್ಲಿ ಬಿಸ್ಲೆರಿ (Bisleri) ಕಂಪನಿಗೆ ಸಂಕಷ್ಟ ಎದುರಾಗಿದೆ. ಬಂಗಾಳದಲ್ಲೂ ಬಿಸ್ಲೆರಿ ನೀರಿನ ಮಾದರಿ ಅಸುರಕ್ಷಿತ ಎಂದು ಘೋಷಿಸಲಾಗಿದೆ. ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದನ್ನು ಪ್ರಯೋಗಾಲಯಗಳು ದೃಢಪಡಿಸಿವೆ. ಈ ರೀತಿಯ ಬ್ಯಾಕ್ಟೀರಿಯಾಗಳು ಒಳಚರಂಡಿ ಸೋರಿಕೆ ಅಥವಾ ಹಾನಿಗೊಳಗಾದ ಪೈಪ್ಗಳು ಸೇರಿದಂತೆ ಇತರ ಮಾರ್ಗಗಳ ಮೂಲಕ ನೀರನ್ನು ಪ್ರವೇಶಿಸಬಹುದು. ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಎಫ್ಎಸ್ಎಸ್ಎಐ ಅನುಮತಿ ನೀಡಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಸ್ಲೆರಿ ನೀರು ಸೇಫ್: ವರದಿ ಜಲಪೈಗುರಿ ಜಿಲ್ಲೆಯ ತೆಲಿಪಾರಾ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 5:38 AM UTCFirst reportಪಶ್ಚಿಮ ಬಂಗಾಳದ ಬಿಸ್ಲೆರಿ ನೀರಿನ ಮಾದರಿಯಲ್ಲಿ ಬ್ಯಾಕ್ಟೀರಿಯಾ ಪತ್ತೆ: ಹೊಸದಾಗಿ ಕಾನೂನು ಕ್ರಮಕ್ಕೆ FSSAI ಅನುಮತಿvarthabharati.in ↗
- Nov 28, 6:34 AM UTC+56 min· you’re reading thisಬಿಸ್ಲೆರಿ ಕಂಪನಿಗೆ ಮತ್ತೆ ಸಂಕಷ್ಟ – ಪಶ್ಚಿಮ ಬಂಗಾಳದಲ್ಲೂ ನೀರಿನ ಮಾದರಿ ಅಸುರಕ್ಷಿತ ಅಂತ ಘೋಷಣೆpublictv.in ↗
- Verified: a second independent outlet reported itNov 28, 6:34 AM UTC · +56 min
- Nov 28, 6:34 AM UTC+57 minಗುಣಮಟ್ಟ ಪರೀಕ್ಷೆಯಲ್ಲಿ Bisleri ಮತ್ತೆ ವಿಫಲ: Goa ಬೆನ್ನಲ್ಲೇ ಪಶ್ಚಿಮ ಬಂಗಾಳದ ಘಟಕದ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ, ಕಾನೂನು ಕ್ರಮಕ್ಕೆ FSSAI ಸಮ್ಮತಿ..!kannadaprabha.com ↗
- Nov 28, 8:38 AM UTC+3 hಗೋವಾ ಬೆನ್ನಲ್ಲೇ ಬಂಗಾಳದಲ್ಲಿಯೂ ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ; ಕ್ರಮಕ್ಕೆ ಮುಂದಾದ FSSAIvishwavani.news ↗
[Claude] Report 2 covers the same Bisleri West Bengal water sample coliform finding, and both agree on the bacteria detection and location.
17h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this