Skip to main content
low geopoliticsVERIFIED📡 SPREADING

ಮುಷ್ಕರ ಹಿಂಪಡೆದು ಸೇವೆಗೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಯು.ಟಿ.ಖಾದರ್ ಮನವಿ

Verified: 4 outlets have reported this story since Nov 21.

📍 Bangalore, IN·🕐 13m ago·4 outlets

ಬೆಂಗಳೂರು : ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರಕಾರ ಬದ್ಧವಾಗಿದೆ. ಆರೋಗ್ಯ ಇಲಾಖೆ ನಿಮ್ಮ ಜೊತೆ ನಿಲ್ಲುತ್ತದೆ. ಹಾಗಾಗಿ ಮುಷ್ಕರವನ್ನು ಹಿಂಪಡೆದು ಮತ್ತೆ ಸೇವೆಗೆ ಮರಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಮನವಿ ಮಾಡಿದ್ದಾರೆ. ಶನಿವಾರ ನಗರದಲ್ಲಿ ಆಶಾ ಕಾರ್ಯಕರ್ತೆಯರ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಆಶಾ ಕಾರ್ಯಕರ್ತೆಯರ ಪ್ರತಿಯೊಂದು ಅಹವಾಲುಗಳನ್ನು ಮತ್ತೊಮ್ಮೆ ವಿವರವಾಗಿ ಆಲಿಸಿದ್ದೇನೆ. ಅವರ ಬೇಡಿಕೆಗಳ ಕುರಿತು ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಹಲವು ದಿನಗಳಿಂದ ಮನೆ, ಕುಟುಂಬ ಬಿಟ್ಟು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕಷ್ಟ ಅರ್ಥವಾಗುತ್ತದೆ ಎಂದರು. ಗರ್ಭಿಣಿಯರ ಆರೈಕೆ, ಮಕ್ಕಳ ಲಸಿಕೆ ಹಾಗೂ ಗ್ರಾಮೀಣ ಬಡ ಕುಟುಂಬಗಳಿಗೆ ಆರೋಗ್ಯ…

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 6 reports · ✓ Verified Nov 21, 1:15 PM UTC
  1. Nov 21, 12:11 PM UTCFirst report
    ಹೋರಾಟ ಕೈಬಿಡಿ, ನಿಮ್ಮ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರಕಾರ ಬದ್ಧ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿvarthabharati.in ↗
  2. Nov 21, 1:15 PM UTC+1 h
    ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರಕ್ಕೆ ಸರ್ಕಾರ ಬದ್ಧ – ದಯವಿಟ್ಟು ಹೋರಾಟ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿpublictv.in ↗
  3. Verified: a second independent outlet reported itNov 21, 1:15 PM UTC · +1 h
  4. Nov 21, 1:29 PM UTC+1 h
    ಅಣ್ಣನಾಗಿ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಹೋರಾಟ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ಡಿಕೆಶಿ ಮನವಿvijaykarnataka.com ↗
  5. Nov 21, 3:01 PM UTC+3 h
    Watch | ಆಶಾ ಕಾರ್ಯಕರ್ತೆಯರ ಪ್ರತಿಭಟನೆ 5ನೇ ದಿನಕ್ಕೆ; ಸಿಎಂ ಮನವೊಲಿಕೆ ಯತ್ನ ವಿಫಲkannadaprabha.com ↗
  6. Nov 21, 3:18 PM UTC+3 h
    ‘ಆರನೇ ದಿನಕ್ಕೆ ಕಾಲಿಟ್ಟ’ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟvarthabharati.in (again) ↗
  7. Nov 21, 3:18 PM UTC+3 h· you’re reading this
    ಮುಷ್ಕರ ಹಿಂಪಡೆದು ಸೇವೆಗೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಯು.ಟಿ.ಖಾದರ್ ಮನವಿvarthabharati.in (again) ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
86%

Very high · How we score this

Risk Score
low risk