‘ಆರನೇ ದಿನಕ್ಕೆ ಕಾಲಿಟ್ಟ’ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟ
Verified: 4 outlets have reported this story since Nov 21.
ಬೆಂಗಳೂರು : ಗೌರವ ಧನ 15 ಸಾವಿರ ರೂ.ಗಳಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಸರಕಾರ ಲಿಖಿತ ಭರವಸೆ ನೀಡುವವರೆಗೂ ಪಟ್ಟು ಸಡಿಸುವುದಿಲ್ಲ ಎಂದು ಆಶಾಗಳು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹೋರಾಟಕ್ಕೆ ಶುಭ ಕೋರಿದ ಎಸ್ಯುಸಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ, ‘ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ಆಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಹೋದರೆ, ಮುಖ್ಯಮಂತ್ರಿಗಳೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು. ಆಶಾಗಳ ಗೌರವಧನ ಹೆಚ್ಚಿಸಿದರೆ ಇತರ ಸ್ಕೀಂ ಕಾರ್ಮಿಕರಿಗೂ ಹೆಚ್ಚಿಸಬೇಕಾಗುತ್ತದೆ, ರಾಜ್ಯದ ಆರ್ಥಿಕ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 12:11 PM UTCFirst reportಹೋರಾಟ ಕೈಬಿಡಿ, ನಿಮ್ಮ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರಕಾರ ಬದ್ಧ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿvarthabharati.in ↗
- Nov 21, 1:15 PM UTC+1 hನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರಕ್ಕೆ ಸರ್ಕಾರ ಬದ್ಧ – ದಯವಿಟ್ಟು ಹೋರಾಟ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿpublictv.in ↗
- Verified: a second independent outlet reported itNov 21, 1:15 PM UTC · +1 h
- Nov 21, 1:29 PM UTC+1 hಅಣ್ಣನಾಗಿ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಹೋರಾಟ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ಡಿಕೆಶಿ ಮನವಿvijaykarnataka.com ↗
- Nov 21, 3:01 PM UTC+3 hWatch | ಆಶಾ ಕಾರ್ಯಕರ್ತೆಯರ ಪ್ರತಿಭಟನೆ 5ನೇ ದಿನಕ್ಕೆ; ಸಿಎಂ ಮನವೊಲಿಕೆ ಯತ್ನ ವಿಫಲkannadaprabha.com ↗
- Nov 21, 3:18 PM UTC+3 h· you’re reading this‘ಆರನೇ ದಿನಕ್ಕೆ ಕಾಲಿಟ್ಟ’ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟvarthabharati.in (again) ↗
- Nov 21, 3:18 PM UTC+3 hಮುಷ್ಕರ ಹಿಂಪಡೆದು ಸೇವೆಗೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಯು.ಟಿ.ಖಾದರ್ ಮನವಿvarthabharati.in (again) ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this