Skip to main content
low geopoliticsVERIFIED

ಚನ್ನಗಿರಿಯಲ್ಲಿ ಘೋರ ಘಟನೆ; ಕುರುಕಲು ತಿಂಡಿ ಪ್ಯಾಕೆಟ್‌ನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು!

Verified: 2 outlets have reported this story since Nov 27.

🕐 6h ago·2 outlets

<![CDATA[ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆಯಲ್ಲಿ ಘಟನೆ ನಡೆದಿದೆ. ಮನೆಯ ಪಕ್ಕದ ಅಂಗಡಿಯಲ್ಲಿ ತಿಂಡಿ ಪೊಟ್ಟಣ ಖರೀದಿಸಿದ್ದ ಬಾಲಕಿ ಅದನ್ನು ತಿನ್ನುವಾಗ ಪೊಟ್ಟಣದಲ್ಲಿದ್ದ ಆಟಿಕೆಯನ್ನು ನುಂಗಿದೆ.‌ ಪರಿಣಾಮ ಗಂಟಲಿನಲ್ಲಿ ಪ್ಲಾಸ್ಟಿಕ್ ಬಾಲ್ ರೀತಿಯ ಆಟಿಕೆ ಸಿಲುಕಿದೆ. ತಕ್ಷಣ ಅದನ್ನು ಹೊರತೆಗೆಯಲು ಕುಟುಂಬಸ್ಥರು ಹರಸಾಹಸಪಟ್ಟರೂ ಫಲ ನೀಡದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ.]]>

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 27, 8:19 PM UTC
  1. Nov 27, 3:03 PM UTCFirst report
    ದಾವಣಗೆರೆ: ಕುರುಕಲು ತಿಂಡಿ ಪ್ಯಾಕೆಟ್ ನಲ್ಲಿದ್ದ ಆಟಿಕೆ ನುಂಗಿ ನಾಲ್ಕು ವರ್ಷದ ಹೆಣ್ಣು ಮಗು ಸಾವು!kannadaprabha.com ↗
  2. Nov 27, 8:19 PM UTC+5 h· you’re reading this
    ಚನ್ನಗಿರಿಯಲ್ಲಿ ಘೋರ ಘಟನೆ; ಕುರುಕಲು ತಿಂಡಿ ಪ್ಯಾಕೆಟ್‌ನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು!vishwavani.news ↗
  3. Verified: a second independent outlet reported itNov 27, 8:19 PM UTC · +5 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
76%

High · How we score this

Risk Score
low risk