Skip to main content
low geopoliticsVERIFIED

ಅಪ್ಪಟ ಸುಳ್ಳುಗಾರ ಮಿ. ಬಿದರಿ, ಸಿದ್ದಗಂಗಾ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರ ಶೀಘ್ರ ಬಯಲು ಮಾಡುವೆ: MB ಪಾಟೀಲ ಎಚ್ಚರಿಕೆ

Verified: 2 outlets have reported this story since Nov 23.

🕐 9h ago·2 outlets

ಬಸವ ಮಂಟಪ’ ಪುಸ್ತಕ ವಿವಾದದ ಬೆನ್ನಲ್ಲೇ ನಿವೃತ್ತ ಡಿಜಿಪಿ ಶಂಕರ್ ಬಿದರಿ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿದರಿಯವರನ್ನು ‘ಅಪ್ಪಟ ಸುಳ್ಳುಗಾರ’ ಎಂದಿರುವ ಅವರು, ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ವಿಚಾರವಾಗಿ ಬಿದರಿ ಕಚೇರಿಗೆ ಹೋಗಿದ್ದೆ ಎಂಬುದು ಕಟ್ಟುಕಥೆಯಾಗಿದ್ದು, ವೀರಪ್ಪನ್ ಕಾರ್ಯಾಚರಣೆ ವೇಳೆ ನಡೆದ ಅನಾಚಾರಗಳನ್ನು ಶೀಘ್ರದಲ್ಲೇ ಬಯಲಿಗೆಳೆಯುವುದಾಗಿ ಸಚಿವರು ಎಚ್ಚರಿಸಿದ್ದಾರೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 23, 9:46 PM UTC
  1. Nov 23, 8:45 PM UTCFirst report
    ಅಪ್ಪಟ ಸುಳ್ಳುಗಾರ ಮಿಸ್ಟರ್ ಬಿದರಿ, ಜಪಾನ್‌ನಿಂದ ಬಂದು ಉತ್ತರ ಕೊಡ್ತೀನಿ: ಎಂ.ಬಿ. ಪಾಟೀಲ್publictv.in ↗
  2. Nov 23, 9:46 PM UTC+1 h· you’re reading this
    ಅಪ್ಪಟ ಸುಳ್ಳುಗಾರ ಮಿ. ಬಿದರಿ, ಸಿದ್ದಗಂಗಾ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರ ಶೀಘ್ರ ಬಯಲು ಮಾಡುವೆ: MB ಪಾಟೀಲ ಎಚ್ಚರಿಕೆvijaykarnataka.com ↗
  3. Verified: a second independent outlet reported itNov 23, 9:46 PM UTC · +1 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk